೧೮೬೬ - ಹತ್ತೊಂಬತ್ತನೆಯ ಶತಮಾನದ ೬೬ನೇ ವರ್ಷ. == ಪ್ರಮುಖ ಘಟನೆಗಳು == ಜೂನ್ ೧೧ - ಆಗ್ರಾ ಉಚ್ಛನ್ಯಾಯಾಲಯದ ಸ್ಥಾಪನೆ. ಆಲ್‍ಫ್ರೆಡ್ ನೊಬೆಲ್ ಜರ್ಮನಿಯಲ್ಲಿ ಡೈನಮೈಟ್‍ಅನ್ನು ಕಂಡುಹಿಡಿದ. == ಜನನ == ಜನವರಿ ೨೯ - ರೊಮೆನ್ ರೊಲೆಂಡ್, ಫ್ರೆಂಚ್ ಲೇಖಕ, ನೊಬೆಲ್ ಪ್ರಶಸ್ತಿ ಪುರಸ್ಕೃತ == ನಿಧನ ==