ವರ್ಷ ೧೮೬೮ () ಗ್ರೆಗೋರಿಯನ್ ಪಂಚಾಂಗದ ಬುಧವಾರ ಆರಂಭವಾದ ಅಧಿಕ ವರ್ಷವಾಗಿತ್ತು. == ೧೮೬೮ರ ಘಟನೆಗಳು == ಆಗಸ್ಟ್ ೧೮ – ನಂತರ ಹೀಲಿಯಮ್ ಎಂದು ಹೆಸರಿಸಲಾದ ಮೂಲಧಾತುವನ್ನು ಬ್ರಿಟಿಷ್ ಭಾರತದ ಗುಂಟೂರ್‍ನಲ್ಲಿ ಪೂರ್ಣ ಸೂರ್ಯಗ್ರಹಣದ ಸಂದರ್ಭದಲ್ಲಿ ಫ಼್ರೆಂಚ್ ಖಗೋಳಶಾಸ್ತ್ರಜ್ಞ ಜೂಲ್ಸ್ ಜ್ಯಾನ್ಸನ್ ಸೂರ್ಯನ ವರ್ಣಗೋಳದ ವರ್ಣಪಟಲದಲ್ಲಿ ಮೊದಲು ಪತ್ತೆಹಚ್ಚಿದರು, ಆದರೆ ಅದನ್ನು ಸೋಡಿಯಮ್ ಎಂದು ಭಾವಿಸಲಾಯಿತು. == ಜನನ == ಮಾರ್ಚ್ ೨೨ – ರಾಬರ್ಟ್ ಮಿಲಿಕನ್, ಅಮೇರಿಕಾದ ಭೌತಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ವಿಜೇತ (ಮ. ೧೯೫೩) == ಮರಣ == ಸೆಪ್ಟಂಬರ್ ೨೬ – ಔಗೂಸ್ಟ್ ಫ಼ರ್ಡಿನಾನ್ಟ್ ಮೂಬಿಯಸ್, ಜರ್ಮನಿಯ ಗಣಿತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರಜ್ಞ (ಜ. ೧೭೯೦)