ವರ್ಷ ೧೮೭೨ () ಗ್ರೆಗೋರಿಯನ್ ಪಂಚಾಂಗದ ಸೋಮವಾರ ಆರಂಭವಾದ ಅಧಿಕ ವರ್ಷವಾಗಿತ್ತು. ಇದು ೧೯ನೇ ಶತಮಾನದ ೭೨ನೆಯ ವರ್ಷವಾಗಿತ್ತು. == ಜನನ == ಮೇ ೧೮ - ಬರ್ಟ್ರಂಡ್ ರಸಲ್, ಇಂಗ್ಲೆಂಡ್‌ನ ತತ್ತ್ವಜ್ಞಾನಿ ಮತ್ತು ಗಣಿತಜ್ಞ, ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ (ಮರಣ ೧೯೭೦) ಆಗಸ್ಟ್ ೧೫ - ಶ್ರೀ ಅರವಿಂದ, ಭಾರತದ ರಾಷ್ಟ್ರೀಯತಾವಾದಿ, ಲೇಖಕ, ಮತ್ತು ಯೋಗಿ (ಮರಣ ೧೯೫೦)