ವರ್ಷ ೧೮೭೮ () ಗ್ರೆಗೋರಿಯನ್ ಪಂಚಾಂಗದ ಮಂಗಳವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು. == ೧೮೭೮ರ ಘಟನೆಗಳು == ಸಪ್ಟೆಂಬರ್ ೨೦ – ಒಂದು ಭಾರತೀಯ ದಿನಪತ್ರಿಕೆಯಾದ ದ ಹಿಂದು, ಸ್ಥಾಪನೆಗೊಂಡಿತು. == ಜನನ == ಡಿಸೆಂಬರ್ ೧೦ – ಸಿ. ರಾಜಗೋಪಾಲಚಾರಿ, ಭಾರತೀಯ ರಾಜಕಾರಣಿ ಮತ್ತು ಸ್ವಾತಂತ್ರ್ಯ ಹೋರಾಟಗಾರ. (ಮ. ೧೯೭೨) == ಮರಣ == ಮೇ ೧೩ – ಜೋಸಫ್ ಹೆನ್ರಿ, ಅಮೇರಿಕಾದ ವಿಜ್ಞಾನಿ (ಜ. ೧೭೯೭)