೧೮೮೧ () ಗ್ರೆಗೋರಿಯನ್ ಪಂಚಾಂಗದ ಶನಿವಾರ ಆರಂಭವಾದ ಅಧಿಕ ವರ್ಷವಾಗಿತ್ತು. ಇದು ೧೯ನೆ ಶತಮಾನದ ೮೧ನೆ ವರ್ಷ. == ಪ್ರಮುಖ ಘಟನೆಗಳು == ಮೇ ೨೧ - ಅಮೇರಿಕನ್ ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆ. ಜನವರಿ ೧- ಡಾ.ಜಾನ್ ಎಚ್ ವಾಟ್ಸನ್ ಅವರು ಷರ್ಲಾಕ್ ಹೋಮ್ಸ್ ಗೆ ಪರಿಚಯಿಸಿದ್ದು. ಮಾರ್ಚ್ ೪-ಮೌಡ್ ಫ಼ೆಲಿ, ಅಮೇರಿಕಾದ ನಟ ಹುಟ್ಟಿದ್ದು. ಫ಼ೆಬ್ರವರಿ ೧೪-ಕೆನಡಿಯನ್ ಪೆಸಿಫಿಕ್ ರೈಲ್ವೆ ಅಳವಡಿಸಲಾಗಿತ್ತು. ಫ಼ೆಬ್ರವರಿ ೨೫-ಫೀನಿಕ್ಸ್, ಅರಿಜೋನ ಅಳವಡಿಸಲಾಗಿತ್ತು. ಮಾರ್ಚ್ ೨೩-ಮೊದಲ ಬೋರ್ ವಾರ್ ಕೊನೆಗೊಳ್ಳುತ್ತದೆ. ಜೂನ್ ೧೮-ಮೂರು ಚಕ್ರವರ್ತಿಗಳ ಲೀಗ್ ಪುನರುತ್ಥಾನ ಆಗಿದ್ದು. == ಜನನ == ಜನವರಿ ೩೧ - ಇರ್ವಿಂಗ್ ಲ್ಯಾಂಗ್ಮುಯಿರ್, ಅಮೇರಿಕಾದ ರಸಾಯನಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೫೭) ಆಗಸ್ಟ್ ೬ - ಸರ್ ಅಲೆಕ್ಸಾಂಡರ್ ಫ್ಲೆಮಿಂಗ್, ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೫೫) ಅಕ್ಟೋಬರ್ ೨೫ - ಪಾಬ್ಲೊ ಪಿಕಾಸೋ, ಸ್ಪೇನ್‌ನ ಚಿತ್ರಕಾರ (ನಿ. ೧೯೭೩)