೧೮೮೩ () ಗ್ರೆಗೋರಿಯನ್ ಪಂಚಾಂಗದ ಸೋಮವಾರ ಆರಂಭವಾದ ವರ್ಷವಾಗಿತ್ತು. ಇದು ೧೯ನೆ ಶತಮಾನದ ೮೩ನೆ ವರ್ಷ. == ಪ್ರಮುಖ ಘಟನೆಗಳು == ಏಪ್ರಿಲ್ ೫ - ದ್ರವ ಆಮ್ಲಜನಕವನ್ನು ಮೊದಲ ಬಾರಿಗೆ ದ್ರವೀಕರಿಸಲಾಯಿತು. ಮೇ ೨೪ - ಬ್ರೂಕ್ಲಿನ್ ಸೇತುವೆಯನ್ನು ಸಂಚಾರಕ್ಕಾಗಿ ತೆರೆಯಲಾಯಿತು. ಸೆಪ್ಟೆಂಬರ್ ೧೫ - ಮುಂಬೈಯಲ್ಲಿ ಮುಂಬಯಿ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸ್ಥಾಪನೆ. == ಜನನ == ಜನವರಿ ೧ - ಇಚಿರೊ ಹತೊಯಾಮ, ಜಪಾನಿನ ಪ್ರಧಾನಮಂತ್ರಿ (ನಿ. ೧೯೫೯) ಜನವರಿ ೩ - ಕ್ಲೆಮೆಂಟ್ ಎಟ್ಲೀ, ಯುನೈಟೆಡ್ ಕಿಂಗ್ಡಂನ ಪ್ರಧಾನಮಂತ್ರಿ (ನಿ. ೧೯೬೭) ಮಾರ್ಚ್ ೧೯ - ವಾಲ್ಟರ್ ಹೇವರ್ಥ್, ಬ್ರಿಟಿಷ್ ರಸಾಯನಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೫೦) ಏಪ್ರಿಲ್ ೧೫ - ಸ್ಟಾನ್ಲಿ ಬ್ರೂಸ್, ಆಸ್ಟ್ರೇಲಿಯಾದ ಪ್ರಧಾನಮಂತ್ರಿ (ನಿ. ೧೯೬೭) ಜೂನ್ ೨೪ - ವಿಕ್ಟರ್ ಫ್ರಾನ್ಜ್ ಹೆಸ್ಸ್, ಆಸ್ಟ್ರಿಯಾದ ಭೌತಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೬೪) ಅಕ್ಟೋಬರ್ ೮ - ಒಟ್ಟೊ ಹೆನ್ರಿಕ್ ವಾರ್ಬರ್ಗ್, ಜರ್ಮನ್ ವಿಜ್ಞಾನಿ, ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೭೦) == ನಿಧನ == ಫೆಬ್ರುವರಿ ೧೭ - ವಾಸುದೇವ್ ಬಲವಂತ್ ಫಡ್ಕೆ, ಭಾರತದ ಕ್ರಾಂತಿಕಾರಿ (ಜ. ೧೮೪೫)