೧೮೮೫ () ಗ್ರೆಗೋರಿಯನ್ ಪಂಚಾಂಗದ ಗುರುವಾರ ಆರಂಭವಾದ ವರ್ಷವಾಗಿತ್ತು. ಇದು ೧೯ನೆ ಶತಮಾನದ ೮೫ನೆ ವರ್ಷ. == ಪ್ರಮುಖ ಘಟನೆಗಳು == ಮಾರ್ಚ್ ೩ - ಅಮೇರಿಕನ್ ಟೆಲಿಫೋನ್ ಮತ್ತು ಟೆಲಿಗ್ರಾಫ್ (ಏಟಿ ಅಂಡ್ ಟಿ) ನ್ಯೂಯಾರ್ಕ್‍ನಲ್ಲಿ ಸ್ಥಾಪನೆ. == ಜನನ == ಫೆಬ್ರುವರಿ ೭ - ಸಿಂಕ್ಲೇರ್ ಲೂಯಿಸ್, ಅಮೇರಿಕಾದ ಲೇಖಕ, ನೊಬೆಲ್ ಪ್ರಶಸ್ತ್ರಿ ಪುರಸ್ಕೃತ (ನಿ. ೧೯೫೧) ಆಗಸ್ಟ್ ೧ - ಜಾರ್ಜ್ ಡಿ ಹೆವೆಸ್ಕಿ, ಹಂಗರಿಯ ರಸಾಯನಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೬೬) ಅಕ್ಟೋಬರ್ ೭ - ನೀಲ್ಸ್ ಬೋಹ್ರ್, ಡ್ಯಾನಿಷ್ ಭೌತಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೬೨) ಅಕ್ಟೋಬರ್ ೧೧ - ಫ್ರಾಂಕೋಯಿಸ್ ಮೊರಿಯಾಕ್, ಫ್ರೆಂಚ್ ಲೇಖಕ, ನೊಬೆಲ್ ಪ್ರಶಸ್ತ್ರಿ ಪುರಸ್ಕೃತ (ನಿ. ೧೯೬೨) ಡಿಸೆಂಬರ್ ೨ - ಜಾರ್ಜ್ ಮೈನೊಟ್, ಅಮೇರಿಕಾದ ವೈದ್ಯ, ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೫೦) == ನಿಧನ == ಜುಲೈ ೨೩ - ಯುಲಿಸಿಸ್ ಎಸ್. ಗ್ರಾಂಟ್, ೧೮ನೆಯ ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ. ನವೆಂಬರ್ ೨೫ - ಥಾಮಸ್ ಹೆಂಡ್ರಿಕ್ಸ್, ೨೧ನೆಯ ಅಮೇರಿಕ ಸಂಯುಕ್ತ ಸಂಸ್ಥಾನದ ಉಪರಾಷ್ಟ್ರಪತಿ.