೧೮೮೮ () ಗ್ರೆಗೋರಿಯನ್ ಪಂಚಾಂಗದ ಭಾನುವಾರ ಆರಂಭವಾದ ಅಧಿಕ ವರ್ಷವಾಗಿತ್ತು. == ಪ್ರಮುಖ ಘಟನೆಗಳು == ಜನವರಿ ೧೩ - ವಾಷಿಂಗ್ಟನ್ ಡಿ.ಸಿ.ಯಲ್ಲಿ ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿ ಸ್ಥಾಪನೆ. == ಜನನ == ಫೆಬ್ರುವರಿ ೧೭ – ಒಟ್ಟೊ ಸ್ಟರ್ನ್, ಜರ್ಮನ್ ಭೌತಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೬೯) ಜುಲೈ ೧೭ – ಶ್ಮುಯೆಲ್ ಯೊಸೆಫ್ ಅಗ್ನಾನ್, ಇಸ್ರೇಲ್‌ನ ಲೇಖಕ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೭೦) ಜುಲೈ ೨೨ – ಸೆಲ್ಸ್ಮನ್ ವಾಕ್ಸ್ಮನ್, ಯುಕ್ರೇನ್‌ನ ಜೈವಿಕರಸಾಯನಶಾಸ್ತ್ರಜ್ಞ, ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೭೩) ಸೆಪ್ಟೆಂಬರ್ ೫ – ಸರ್ವೇಪಲ್ಲಿ ರಾಧಾಕೃಷ್ಣನ್, ಭಾರತದ ರಾಷ್ಟ್ರಪತಿ (ನಿ. ೧೯೭೫) ಸೆಪ್ಟೆಂಬರ್ ೧೬ – ಫ್ರಾನ್ಸ್ ಎಮಿಲ್ ಸಿಲನ್ಪ, ಫಿನ್‌ಲ್ಯಾಂಡ್‌ನ ಲೇಖಕ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೬೪) ಸೆಪ್ಟೆಂಬರ್ ೨೬ – ಟಿ. ಎಸ್. ಎಲಿಯಾಟ್, ಬ್ರಿಟಿಷ್ (ಅಮೇರಿಕ-ಜನಿತ) ಲೇಖಕ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೬೫) ನವೆಂಬರ್ ೭ – ಸಿ. ವಿ. ರಾಮನ್, ಭಾರತದ ಭೌತವಿಜ್ಞಾನಿ, ನೊಬೆಲ್ ಪ್ರಶಸ್ತಿ ಪುರಸ್ಕೃತ (ನಿ. ೧೯೮೦) == ನಿಧನ ==