೧೮೯೪ () ಗ್ರೆಗೋರಿಯನ್ ಪಂಚಾಂಗದ ಸೋಮವಾರ ಆರಂಭವಾದ ವರ್ಷವಾಗಿತ್ತು. ಈ ವರ್ಷದ 365 ದಿನಗಳ ಇತ್ತು. == ಪ್ರಮುಖ ಘಟನೆಗಳು == ಏಪ್ರಿಲ್ 16 - ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಕ್ಲಬ್ ಇಂಗ್ಲೆಂಡ್ ರಚನೆಯಾಗುತ್ತದೆ. ಜೂನ್ ೨೩ - ಪ್ಯಾರಿಸ್‍ನಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸ್ಥಾಪನೆ. ಜೂನ್ ೩೦- ಲಂಡನ್‍ನ ಟವರ್ ಸೇತುವೆ ಸಂಚಾರಕ್ಕೆ ತೆರವು. == ಜನನ == ಜನವರಿ ೧ - ಸತ್ಯೇಂದ್ರ ನಾಥ ಬೋಸ್, ಭಾರತದ ಭೌತಶಾಸ್ತ್ರಜ್ಞ (ನಿ. ೧೯೭೪) ಏಪ್ರಿಲ್ ೧೦ - ಘನಶ್ಯಾಮ್ ದಾಸ್ ಬಿರ್ಲಾ, ಭಾರತದ ಉದ್ಯಮಿ (ನಿ. ೧೯೮೨) ಮೇ ೨೦ - ಚಂದ್ರಶೇಖರೇಂದ್ರ ಸರಸ್ವತಿ, ಭಾರತೀಯ ಧಾರ್ಮಿಕ ವಿದ್ವಾಂಸ (ನಿ. ೧೯೯೪) ಜುಲೈ ೧೯ - ಖ್ವಾಜ ನಜೀಮುದ್ದೀನ್, ಪಾಕಿಸ್ತಾನದ ಪ್ರಧಾನಮಂತ್ರಿ (ನಿ. ೧೯೬೫) == ನಿಧನ == ಏಪ್ರಿಲ್ ೮ - ಬಂಕಿಮ್ ಚಂದ್ರ ಚಟೋಪಾಧ್ಯಾಯ, ಬಂಗಾಳಿ ಕವಿ (ಜ. ೧೮೩೮) ಡಿಸೆಂಬರ್ ೨೮ - ಚಾಮರಾಜ ಒಡೆಯರ್, ಮೈಸೂರಿನ ಮಹಾರಾಜ (ಜ. ೧೮೬೩)