೧೯೦೩ ಗ್ರೆಗೋರಿಯನ್ ಕ್ಯಾಲೆಂಡರ್ನ ಪ್ರಕಾರ ಇಪ್ಪತ್ತನೆಯ ಶತಮಾನದ ೩ನೆಯ ವರ್ಷ. == ಪ್ರಮುಖ ಘಟನೆಗಳು == ಜನವರಿ ೧ - ಇಂಗ್ಲೆಡಿನ ರಾಜ ಎಡ್ವರ್ಡ್ ೭ ಭಾರತದ ಚಕ್ರವರ್ತಿ ಎಂದು ಘೋಷಿಸಲಾಯಿತು. == ಜನನ == ಮಾರ್ಚ್ ೨೪ - ಅಡಾಲ್ಫ್ ಫ್ರೈಡ್‌ರಿಕ್ ಯೋಹಾನ್ ಬುಟೆನಾಂಟ್, ಜರ್ಮನಿಯ ರಸಾಯನಶಾಸ್ತ್ರಜ್ಞ, ನೋಬೆಲ್ ಪ್ರಶಸ್ತಿ ಪುರಸ್ಕೃತ ಜೂನ್ ೨೫ - ಜಾರ್ಜ್ ಓರ್ವೆಲ್, ಇಂಗ್ಲಿಷ್ ಲೇಖಕ (ಮ. ೧೯೫೦) == ಮರಣ ==