೧೯೧೫ - ೨೦ನೆ ಶತಮಾನದ ೧೫ನೆ ವರ್ಷ == ಪ್ರಮುಖ ಘಟನೆಗಳು == ಜನವರಿ ೧೩ – ರಿಕ್ಟರ್ ಮಾಪಕದಲ್ಲಿ ೬.೮ ದಾಖಲಿಸಿದ ಅವೆಟ್ಸಾನೊ, ಇಟಲಿಯಲ್ಲಿನ ಒಂದು ಭೂಕಂಪ ೨೯,೦೦೦ ಕ್ಕಿಂತ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತು == ಜನನ == ಮೇ ೧೫ - ಭಾರತೀಸುತ (ಕನ್ನಡದ ಸಾಹಿತಿ) ಪಾ. ವೆಂ. ಆಚಾರ್ಯ (ಲಾಂಗೂಲಾಚಾರ್ಯ) - ಹಾಸ್ಯ ಸಾಹಿತಿ == ನಿಧನ ==