೧೯೧೭ - ೧೯ನೆ ಶತಮಾನದ ೧೭ನೆ ವರ್ಷ. == ಪ್ರಮುಖ ಘಟನೆಗಳು == == ಜನನ == ಜನವರಿ ೫ - ಎಂ.ಕೆ.ಇಂದಿರಾ - ಕಾದಂಬರಿಗಾರ್ತಿ ಆಗಸ್ಟ್ ೨೪ - ಭಾರತದ ಸಂಗೀತಗಾರ ಬಸವರಾಜ ರಾಜಗುರು ಸೆಪ್ಟೆಂಬರ್ ೩ - ಭಾರತದ ಚಿತ್ರನಟ, ನಿರ್ದೇಶಕ, ನಿರ್ಮಾಪಕ ಜಿ ವಿ ಅಯ್ಯರ್ ನವೆಂಬರ್ ೧೯ - ಭಾರತದ ಹಿಂದಿನ ಪ್ರಧಾನಮಂತ್ರಿಗಳಲ್ಲೊಬ್ಬರಾದ ಇಂದಿರಾ ಗಾಂಧಿ ಕನ್ನಡದ ಸಾಹಿತಿ ಕಮಲಾ ಹಂಪನಾ == ಮರಣ == ಅಕ್ಟೋಬರ್ ೧೫ - ಮಾತಾ ಹರಿ