== ಪ್ರಮುಖ ಘಟನೆಗಳು == ಜನವರಿ ೫ – ಸ್ಯಾನ್ ಫ಼್ರ್ಯಾನ್ಸಿಸ್ಕೊ ಕೊಲ್ಲಿಯಲ್ಲಿ ಗೋಲ್ಡನ್ ಗೇಟ್ ಬ್ರಿಜ್‍ನ ನಿರ್ಮಾಣ ಆರಂಭಗೊಂಡಿತು. == ಜನನ == ಹೆಚ್.ಡಿ.ದೇವೇಗೌಡ ರಾಜನ್ - ಖ್ಯಾತ (ರಾಜನ್-ನಾಗೇಂದ್ರ ಜೋಡಿಯಲ್ಲಿ ಒಬ್ಬರು) ಪುಟ್ಟಣ್ಣ ಕಣಗಾಲ್ - ಚಿತ್ರ ನಿರ್ದೇಶಕರು ಯಮುನಾ ಮೂರ್ತಿ - ಕನ್ನಡ ಹವ್ಯಾಸಿ ರಂಗಭೂಮಿಯ ಮೊಟ್ಟಮೊದಲ ನಟಿ ಹಾಗೂ ಆಕಾಶವಾಣಿ ನಾಟಕಗಳ ನಿರ್ದೇಶಕಿ. == ನಿಧನ == ನವೆಂಬರ್ ೮ – ಮೊಹಮ್ಮದ್ ನಾದಿರ್ ಶಾ, ಅಫ಼್ಘಾನಿಸ್ತಾನದ ರಾಜ (ಜ. ೧೮೮೩)