೧೯೪೨ - ೨೦ನೆ ಶತಮಾನದ ೪೨ನೇ ವರ್ಷ == ಪ್ರಮುಖ ಘಟನೆಗಳು == ಸಂಯುಕ್ತ ರಾಷ್ಟ್ರ ಸಂಸ್ಥೆ ಸ್ಥಾಪನೆ. ಭಾರತ ಬಿಟ್ಟು ತೊಲಗಿ ಚಳುವಳಿ - ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ. == ಜನನ == ಅಕ್ಟೋಬರ್ ೧೧ - ಹಿಂದಿ ಚಿತ್ರರಂಗದ ನಟ ಅಮಿತಾಭ್ ಬಚ್ಚನ್ ಡಿಸೆಂಬರ್ ೩೧ - ಕನ್ನಡ ಕಾದಂಬರಿಗಾರ್ತಿ ಕಾಕೋಳು ಸರೋಜಾರಾವ್ == ನಿಧನ ==