== ಪ್ರಮುಖ ಘಟನೆಗಳು == ೧೭ ಏಪ್ರಿಲ್ - ಮೊದಲ ಲೋಕಸಭೆಯ ಸದಸ್ಯತ್ವ ಆರಂಭವಾಗುತ್ತದೆ. ೧೫ ಮೇ - ಜಿ.ವಿ. ಮವ್ಲನ್‍ಕರ್ ಲೋಕಸಭಾ ಸ್ಪೀಕರ್ ಅಧಿಕಾರ ನಿಭಾಯಿಸುತ್ತದೆ. ೧೩ ಮೇ – ಪಂಡಿತ್ ನೆಹರು ಭಾರತದಲ್ಲಿ ತಮ್ಮ ಮೊದಲ ಸರ್ಕಾರವನ್ನು ರಚಿಸಿದರು. ಮೊದಲ ಸಾರ್ವತ್ರಿಕ ಚುನಾವಣೆ ನಡೆಯಿತು . ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜವಾಹರಲಾಲ್ ನೆಹರು ನೇತೃತ್ವದ ಅಧಿಕಾರಕ್ಕೆ ಸಜ್ಜಾಗುತ್ತದೆ. == ಜನನ == ಜೂನ್ ೩ - ಕನ್ನಡದ ಸಾಹಿತಿ ವಿಜಯಾ ದಬ್ಬೆ ಸೆಪ್ಟೆಂಬರ್ ೧೮ - ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲೊಬ್ಬರಾದ ಡಾ. ವಿಷ್ಣುವರ್ಧನ್ ಏಪ್ರಿಲ್ ೧೨ - ಕನ್ನಡ ಹವ್ಯಾಸಿ ರಂಗಭೂಮಿ ಕಲಾವಿದೆ, ಕನ್ನಡ ಚಿತ್ರರಂಗದ ನಟಿ, ಟಿವಿ ಧಾರಾವಾಹಿಗಳ ನಿರ್ದೇಶಕಿ ವೈಶಾಲಿ ಕಾಸರವಳ್ಳಿ ಜನವರಿ ೧೮ - ವೀರಪ್ಪನ್ (ನಿಧನ ೨೦೦೪). ಮೇ ೩೦ - ಅಂಬರೀಶ್ , ನಟ ಮತ್ತು ರಾಜಕಾರಣಿ. ಜೂನ್ ೨೦ - ವಿಕ್ರಮ್ ಸೇಠ್, ಕವಿ, ಕಾದಂಬರಿಕಾರ, ಪ್ರಯಾಣ ಲೇಖಕ, ವಾಗ್ಗೇಯಕಾರ, ಮಕ್ಕಳ ಬರಹಗಾರ, ಜೀವನಚರಿತ್ರೆಕಾರ ಮತ್ತು ಚರಿತ್ರಕಾರ. == ನಿಧನ == == ಇವನ್ನೂ ನೋಡಿ == ೧೯೫೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳು