೧೯೫೭ - ೨೦ನೆ ಶತಮಾನದ ೫೭ನೆ ವರ್ಷ. == ಪ್ರಮುಖ ಘಟನೆಗಳು == ಏಪ್ರಿಲ್ ೫ - ಇ. ಎಂ. ಎಸ್ ನಂಬೂದರಿಪಾದ್ ಕೇರಳ ರಾಜ್ಯದ ಮೊದಲ ಕಮ್ಯುನಿಸ್ಟ್ ಮುಖ್ಯಮಂತ್ರಿಯಾಗಿ ಆಯ್ಕೆ. ಜುಲೈ ೨೯ - ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ಸ್ಥಾಪನೆ. == ಜನನ == ಮಾರ್ಚ್ ೧೦ - ಒಸಾಮ ಬಿನ್ ಲ್ಯಾಡನ್, ಸೌದಿ ಭಯೋತ್ಪಾದಕ ಜೂನ್ ೮ - ಸ್ಕಾಟ್ ಆಡಮ್ಸ್, ಅಮೇರಿಕಾದ ವ್ಯಂಗ್ಯಚಿತ್ರಕಾರ ಜೂನ್ ೧೨ - ಜಾವೇದ್ ಮಿಯಾಂದಾದ್, ಪಾಕಿಸ್ತಾನಿ ಕ್ರಿಕೆಟಿಗ ಡಿಸೆಂಬರ್ ೨೪ - ಹಮೀದ್ ಕರ್ಜಾಯ್, ಆಫ್ಘಾನಿಸ್ತಾನದ ರಾಷ್ಟ್ರಪತಿ == ಮರಣ == == ಇವನ್ನೂ ನೋಡಿ == ೧೯೫೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳು