== ಪ್ರಮುಖ ಘಟನೆಗಳು == ಚಂದ್ರನ ಮೇಲೆ ಮಾನವನ ಪದಾರ್ಪಣೆ ಜ್ಞಾನಪೀಠ - ಫಿರಾಖ್ ಗೊರಖಪುರಿ, ಊರ್ದು == ಜನನ == ಡಿಸೆಂಬರ್ ೧೧ - ವಿಶ್ವನಾಥನ್ ಆನಂದ್, ಭಾರತೀಯ ಚೆಸ್ ಗ್ರ್ಯಾಂಡ್‍ಮಾಸ್ಟರ್ == ಮರಣ == ಮೇ ೩ - ಜಾಕಿರ್ ಹುಸೇನ್; ಭಾರತದ ರಾಜಕಾರಣಿ, ಭಾರತದ ೩ನೇ ರಾಷ್ಟ್ರಪತಿ (ಜ. ೧೮೯೭)