೧೯೭೧ () ಗ್ರೆಗೋರಿಯನ್ ಪಂಚಾಂಗದ ಒಂದು ಶುಕ್ರವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು. == ಪ್ರಮುಖ ಘಟನೆಗಳು == ಜನವರಿ ೨೫ – ಹಿಮಾಚಲ ಪ್ರದೇಶ ಭಾರತದ ೧೮ನೆಯ ರಾಜ್ಯವಾಯಿತು. ಫೆಬ್ರುವರಿ ೮ – ನ್ಯಾಸ್‌ಡ್ಯಾಕ್ ಎಂದು ಕರೆಯಲಾದ ಒಂದು ಹೊಸ ಷೇರು ಮಾರುಕಟ್ಟೆ ಸೂಚ್ಯಂಕವು ಪ್ರಾರಂಭವಾಯಿತು. ಜ್ಞಾನಪೀಠ - ಭಿಷ್ಣು ಡೇ, ಬ೦ಗಾಳಿ ಜನವರಿ ೩- ಬಿ ಬಿ ಸಿ ಮುಕ್ತ ವಿಶ್ವವಿದ್ಯಾಲಯ ಯುನೈಟೆಡ್ ಕಿಂಗ್ಡಂಮ್ ನಲ್ಲಿ ಪ್ರಾರಂಭವಾಯಿತು.* ಜನವರಿ ೧೫ -ಆಸ್ವಾನ್ ಹೈ ಅಣೆಕಟ್ಟು ಇಜಿಪ್ಟ್ ನಲ್ಲಿ ತೆರೆಯಿತು. ಜನವರಿ ೧೯ ೨೩ ಪಶ್ಚಿಮ ತೈಲ ಕಂಪನಿಗಳ ಪ್ರತಿನಿಧಿಗಳು ತೈಲದ ಬೆಲೆಯನ್ನು ಸ್ಥಿರಗೊಳಿಸಲು ಟೆಹ್ರಾನ್ ನ ಒ ಪಿ ಎ ಕೆ ನಲ್ಲಿ ಮಾತುಕತೆಯನ್ನು ಪ್ರಾರಂಭಿಸಿದರು. ರೇಡಿಯೋ ಮತ್ತು ದೂರದರ್ಶನ ಸಿಗರೇಟ್ ಜಾಹೀರಾತುಗಳ ನಿಷೇಧವಾಗಬೇಕೆಂಬ ನಿಯಮ ಯುನೈಟೆಡ್ ಸ್ಟೇಟ್ಸ್ ನಲ್ಲಿ ಜಾರಿಗೆ ಜಾರಿಗೆ ಬಂತು. ಸಿಯೆರಾ ಲಿಯೋನ್ ಒಂದು ಗಣರಾಜ್ಯವಾಯಿತು == ಜನನ == == ಮರಣ == ಅ.ನ.ಕೃಷ್ಣರಾಯ ಉಲ್ಲೇಖಗಳು