೧೯೭೨ - ೨೦ನೆ ಶತಮಾನದ ೭೨ನೆ ವರ್ಷ. == ಪ್ರಮುಖ ಘಟನೆಗಳು == ಜ್ಞಾನಪೀಠ - ರಾಮಧಾರಿ ಸಿಂಗ್ ದಿನಕರ, ಹಿಂದಿ == ಜನನ == ಹಿಂದುಸ್ತಾನಿ ಸಂಗೀತದ ಗಾಯಕ ಜಯತೀರ್ಥ ಮೇವುಂಡಿ == ನಿಧನ == ಕನ್ನಡ ರಂಗಭೂಮಿಯ ಖ್ಯಾತ ರಂಗಕರ್ಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗುಬ್ಬಿ ವೀರಣ್ಣ