೧೯೭೪ - ೨೦ನೆ ಶತಮಾನದ ೭೪ನೆ ವರ್ಷ == ಪ್ರಮುಖ ಘಟನೆಗಳು == ಜ್ಞಾನಪೀಠ - ವಿಷ್ಣು ಸಖಾರಾಮ್ ಖಾಂಡೇಕರ್, ಮರಾಠಿ ಮಾರ್ಚ್ ೩-ಟರ್ಕಿಶ್ ಏರ್ಲೈನ್ಸ್ ವಿಮಾನ ೯೮೧ ಪ್ಯಾರಿಸ್ನಿಂದ ಲಂಡನ್ಗೆ ಹೊರಟಿರುವಾಗ ಪ್ಯಾರಿಸ್ ಬಳಿ ವಿಮಾನ ಅಪಘಾತದಲ್ಲಿ ಸುಮಾರು ೩೪೬ ಪ್ರಯಾಣಿಕರು ನಿಧನರಾದರು. ಮಾರ್ಚ್ ೮ -ಚಾರ್ಲ್ಸ್ ಡಿ ಗಾಲೆ ವಿಮಾನ ನಿಲ್ದಾಣ ಕಾರ್ಯಾಚರಿಸಲು ಪ್ರಾರಂಭವಾಯಿತು. ಮಾರ್ಚ್ ೧೦- ಜಪಾನಿನ ಎರಡನೆಯ ವಿಶ್ವ ಯುದ್ಧದಲ್ಲಿ ಎರಡನೆಯ ಲೆಫ್ಟಿನೆಂಟ್ ನಿರ್ಮಾಪಕರು,ಹಿರೂ ಒನೊಡ ಫಿಲಿಪ್ಪೀನ್ಸ್ ನಲ್ಲಿ ಶರಣಾಗತಿ. == ಜನನ == == ನಿಧನ == ಅಕ್ಟೋಬರ್ ೮ - ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲೊಬ್ಬರಾದ ಬಿ.ಆರ್.ಪಂತುಲು ಏಪ್ರಿಲ್ ೨- ಕ್ಯಾನ್ಸರ್ ನಿಂದ ಬಳಲುತ್ತಿದ್ದ ಫ್ರೆಂಚ್ ಅಧ್ಯಕ್ಷ ಜಾರ್ಜಸ್ ಪಾಂಪಿಡೌ,೬೩ ನೆಯ ವಯಸ್ಸಿನಲ್ಲಿ ನಿಧನರಾದರು. == ಇವನ್ನೂ ನೋಡಿ == ೧೯೭೪ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರಗಳು 'ಉಲ್ಲೇಖಗಳು