== ಪ್ರಮುಖ ಘಟನೆಗಳು == ಜ್ಞಾನಪೀಠ - ಥಕ್ಕಳಿ ಶಿವಶ೦ಕರ ಪಿಳ್ಳೈ, ಮಲಯಾಳ೦ ಭೋಪಾಲ್ ದುರಂತ == ಜನನ == == ನಿಧನ == ತ.ರಾ.ಸುಬ್ಬರಾಯ. ರಾ.ಶಿವರಾಂ. ೧೦ ಮಾರ್ಚ್- ಇ.ಸ್.ಜೊಹರ್,ನಟ,ನಿರ್ದೆಶಕ,ಲೇಖಕ,ನಿರ್ಮಾಪಕ.(ಜನನ ೧೯೨೦). ೬ ಜೂನ್- ಜರ್ನೈಲ್ ಸಿಂಗ್ ಭಿಂದರ್ವಾಲೆ,ಉಗ್ರಗಾಮಿ ಬ್ಲೂ ಸ್ಟಾರ್ ಕಾರ್ಯಾಚರಣೆಯಲ್ಲಿ ಹತ್ಯೆ.(೧೯೪೭). ೩೧ ಅಕ್ಟೊಬರ್- ಇಂದಿರ ಗಾಂಧಿ ಪ್ರಧಾನ ಮಂತ್ರಿ ಹತ್ಯೆ.(ಜನನ ೧೯೧೭). ೫ ನವಂಬರ್- ರೆಹಮಾನ್,ನಟ. ೨೫ ನವಂಬರ್- ಯಶ್ವಂತ ರಾವ್ ಚವಾಣ್, ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ (ಜನನ ೧೯೧೩).