೧೯೯೧ ಗ್ರೆಗೋರಿಯನ್ ಪಂಚಾಂಗದಲ್ಲಿ ೨೦ನೇ ಶತಮಾನದ ೯೧ನೇ ವರ್ಷ. == ಪ್ರಮುಖ ಘಟನೆಗಳು == ಸೋವಿಯೆಟ್ ಒಕ್ಕೂಟವು ಅಧಿಕೃತವಾಗಿ ಕೊನೆಗೊಂಡಿತು. ಬೋರಿಸ್ ಯೆಲ್ತ್ಸಿನ್ ಸ್ವತಂತ್ರ ರಷ್ಯಾದ ರಾಷ್ಟ್ರಪತಿಯಾದರು. ಯುಗೋಸ್ಲಾವಿಯ ದೇಶವು ಒಡೆದು ಕ್ರೊಯೇಶಿಯ ಮತ್ತು ಸ್ಲೊವೇನಿಯ ಸ್ವಾತಂತ್ರ್ಯ ಘೋಷಿಸಿಕೊಂಡವು. ಫೆಬ್ರುವರಿ ೨೮: ಕೊಲ್ಲಿ ಯುದ್ಧದ ಕೊನೆ. ಏಪ್ರಿಲ್ ೨೯: ಬಾಂಗ್ಲಾದೇಶವನ್ನು ಅಪ್ಪಳಿಸಿದ ಚಂಡಮಾರುತವು ಸುಮಾರು ೧೩೮,೦೦೦ ಜನರ ಸಾವಿಗೆ ಕಾರಣವಾಯಿತು. == ಪ್ರಶಸ್ತಿಗಳು == ಜ್ಞಾನಪೀಠ - ಸುಭಾಷ್ ಮುಖೋಪಧ್ಯಾಯ, ಬಂಗಾಳಿ ಭಾಷೆ. ನೊಬೆಲ್ ಪ್ರಶಸ್ತಿಗಳು: ಪಿಯೆರ್-ಗಿಲ್ ದೆ ಗೆನ್ನೆ (ಭೌತಶಾಸ್ತ್ರ); ರಿಚರ್ಡ್ ಆರ್. ಅರ್ನ್ಸ್ಟ್ (ರಸಾಯನಶಾಸ್ತ್ರ); ಎರ್ವಿನ್ ನೆಹರ್ ಮತ್ತು ಬೆರ್ಟ್ ಸಾಕ್ಮನ್ (ವೈದ್ಯಕೀಯ); ನಾಡೀನ್ ಗೊರ್ಡೀಮರ್ (ಸಾಹಿತ್ಯ); ಆಂಗ್ ಸಾನ್ ಸೂ ಕಿ (ಶಾಂತಿ). == ಜನನ == == ನಿಧನ == ಶಂ.ಬಾ. ಜೋಷಿ ಫೆಬ್ರುವರಿ ೬: ಸಾಲ್ವಡಾರ್ ಲೂರಿಯ, ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ ಜೀವಶಾಸ್ತ್ರಜ್ಞ. ಮೇ ೨೧: ಭಾರತದ ಪ್ರಧಾನ ಮಂತ್ರಿಯಾಗಿದ್ದ ರಾಜೀವ್ ಗಾಂಧಿಯವರ ಹತ್ಯೆ. ಜುಲೈ ೨೧ - ಭಾರತದ ಸಂಗೀತಗಾರ ಬಸವರಾಜ ರಾಜಗುರು == ಇವನ್ನೂ ನೋಡಿ == ೧೯೯೧ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳು