೨೦೧೭ ಭಾನುವಾರದಂದು ಆರಂಭವಾದ ಗ್ರೆಗೋರಿಯನ್ ಕ್ಯಾಲೆಂಡರ್‍ನ ವರ್ಷವಾಗಿದೆ. ೨೧ನೇ ಶತಮಾನದ ೧೬ನೇ ವರ್ಷವಾಗಿದ್ದು ೨೦೧೦ನೇ ದಶಕದ ೭ನೇ ವರ್ಷವಾಗಿದೆ. == ಪ್ರಮುಖ ಘಟನೆಗಳು == === ಜನವರಿ === === ಫೆಬ್ರವರಿ === === ಮಾರ್ಚ್ === === ಏಪ್ರಿಲ್ === === ಮೇ === === ಜೂನ್ === === ಜುಲೈ === ಜುಲೈ ೧೪ : ವಿದ್ಯಾರ್ಥಿಗಳ ಆಧಾರ್‌ ನೋಂದಣಿ 2017-07-15 ವೇಬ್ಯಾಕ್ ಮೆಷಿನ್ ನಲ್ಲಿ. - ಆಗಸ್ಟ್‌ 31ರ ಒಳಗಾಗಿ ಎಲ್ಲ ಶಾಲೆಗಳ ಮಕ್ಕಳ ಆಧಾರ್‌ ನೋಂದಣಿ ಪೂರ್ಣಗೊಳಿಸುವಂತೆ ಕರ್ನಾಟಕ ಹಾಗೂ ಇತರ 15 ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಜುಲೈ ೧೩ : ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ವಿಶ್ವದಾಖಲೆ, ಅವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ವುಮನ್ ಆಗಿ ಹೊರ ಹೊಮ್ಮಿದರು. ಅವರು ಆರು ಸಾವಿರ ರನ್‌ಗಳ ಗಡಿಯನ್ನು ದಾಟಿದರು. ಜುಲೈ ೯ : ಒಡಿಸ್ಸಾದ ಭುವನೇಶ್ವರದಲ್ಲಿ ನಡೆಯುತ್ತಿರುವ ೨೨ನೇ ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟದ ಪದಕಪಟ್ಟಿ 2017-05-08 ವೇಬ್ಯಾಕ್ ಮೆಷಿನ್ ನಲ್ಲಿ.ಯಲ್ಲಿ ಭಾರತಕ್ಕೆ ಅಗ್ರಸ್ಥಾನ ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟದ ೨೨ನೇ ಆವೃತ್ತಿಯ ಲಾಂಛನ ಜುಲೈ ೧: ಭಾರತದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜುಲೈ ೧ ರಿಂದ ದೇಶದಾದ್ಯಂತ ಜಾರಿಗೆ. ಜೂನ್ ೩೦ : 2 ತಿಂಗಳಲ್ಲಿ ಮೂರು ಉಪಗ್ರಹ, ಕಕ್ಷೆ ಸೇರಿದ ಜಿಸ್ಯಾಟ್‌–17 ಸಂವಹನ ಉಪಗ್ರಹ. === ಆಗಸ್ಟ್ === === ಸೆಪ್ಡಂಬರ್ === === ಅಕ್ಟೋಬರ್ === === ನವೆಂಬರ್‌ === === ಡಿಸೆಂಬರ್ === == ಜನನ == == ಮರಣ ==