೬೨೮ - ೭ನೇ ಶತಮಾನದ ೨೮ನೇ ವರ್ಷ. == ಪ್ರಮುಖ ಘಟನೆಗಳು == ಭಾರತ ದೇಶದ ಗಣಿತಜ್ಞರಲ್ಲೊಬ್ಬರು ಮತ್ತು ಖಗೋಳ ಶಾಸ್ತ್ರಜ್ಞರಲ್ಲೊಬ್ಬರಾದ ಬ್ರಹ್ಮಗುಪ್ತ ರಚಿಸಿದ ಸಿದ್ಧಾಂತ ಕೃತಿ ಬ್ರಹ್ಮಸ್ಫುಟಸಿದ್ಧಾಂತ ರಚನೆ ಮತ್ತು ಪ್ರಕಟಣೆ. == ಜನನ == ಜಾನ್ ಮ್ಯಾರನ್, ಸಿರಿಯಾಕ್ ಸಂನ್ಯಾಸಿ ಮತ್ತು ಕುಲಪತಿ (ಮ. ೭೦೭) == ನಿಧನ ==