ಬೆಂಗಳೂರು : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಆ ಮೂಲಕ ರಾಜ್ಯದ ಅಭಿವೃದ್ಧಿ ಯೋಜನಾ ಕಾರ್ಯಕ್ರಮಗಳ ಜಾರಿ, ಪರಿಶೀಲನೆ ಹಾಗೂ ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಸಾಣೆ ಕೈಗೊಂಡು ವರದಿಗೆ ಸೂಚಿಸಿದೆ.ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಪಟ್ಟಿ :► ಹರ್ಷ ಗುಪ್ತ- ಬೆಂಗಳೂರು ನಗರ  ► ಡಾ.ಪಿ.ಸಿ.ಜಾಫರ್- ಬೆಂಗಳೂರು ಗ್ರಾಮಾಂತರ  ► ವಿ.ರಶ್ಮಿ ಮಹೇಶ್ - ರಾಮನಗರ  ► ಅಮಲಾನ್ ಆದಿತ್ಯ ಬಿಸ್ವಾಸ್ - ಚಿತ್ರದುರ್ಗ  ► ಡಾ.ಏಕ್ ರೂಪ್ ಕೌರ್- ಕೋಲಾರ  ► ವಿಪುಲ್ ಬನ್ಸಾಲ್- ಬೆಳಗಾವಿ  ► ಡಾ.ಎನ್ ಮಂಜುಳ- ಚಿಕ್ಕಬಳ್ಳಾಪುರ  ► ಬಿ.ಬಿ.ಕಾವೇರಿ - ಶಿವಮೊಗ್ಗ  ► ಡಾ.ಶಾಮ್ಲಾ ಇಕ್ಬಾಲ್- ದಾವಣಗೆರೆ  ► ಡಾ.ಎಸ್.ಸೆಲ್ವಕುಮಾರ್ - ಮೈಸೂರು  ► ವಿ ಅನ್ಬುಕುಮಾರ್- ಮಂಡ್ಯ  ► ಪಿ.ಮಣಿವಣ್ಣನ್ - ಚಾಮರಾಜನಗರ  ► ಡಾ.ಎಂ.ಎನ್ ಅಜಯ್ ನಾಗಭೂಷಣ್- ಹಾಸನ  ► ಡಾ.ಎನ್.ವಿ.ಪ್ರಸಾದ್- ಕೊಡಗು  ► ರಾಜೇಂದ್ರ ಕುಮಾರ್ ಕಠಾರಿಯಾ- ಚಿಕ್ಕಮಗಳೂರು  ► ಜಿ.ಸತ್ಯವತಿ- ಉಡುಪಿ  ► ಎಲ್.ಕೆ.ಅತೀಕ್- ದಕ್ಷಿಣ ಕನ್ನಡ  ► ತುಲಸಿ ಮದ್ದಿನೇನಿ- ತುಮಕೂರು  ► ಎಂ.ದೀಪ ಚೋಳನ್ - ಧಾರವಾಡ  ► ರಣದೀಪ್ ಚೌಧರಿ- ಗದಗ  ► ಉಜ್ವಲ್ ಕುಮಾರ್ ಘೋಷ್- ವಿಜಯಪುರ  ► ರಿತೇಶ್ ಕುಮಾರ್ ಸಿಂಗ್- ಉತ್ತರ ಕನ್ನಡ► ಮುಹಮ್ಮದ್ ಮೊಹಸಿನ್- ಬಾಗಲಕೋಟೆ  ► ಪಂಕಜ್ ಕುಮಾರ್ ಪಾಂಡೆ - ಕಲಬುರ್ಗಿ  ► ಮನೋಡ್ ಜೈನ್- ಯಾದಗಿರಿ  ► ಡಾ.ಜೆ. ರವಿಶಂಕರ್- ರಾಯಚೂರು  ► ಕೆ.ಪಿ.ಮೋಹನ್ ರಾಜ್- ಕೊಪ್ಪಳ  ► ಡಾ.ಕೆವಿ ತ್ರಿಲೋಕ ಚಂದ್ರ- ಬಳ್ಳಾರಿ  ► ಡಿ.ರಂದೀಪ್ - ಬೀದರ್  ► ಡಾ.ಆರ್.ವಿಶಾಲ್- ಹಾವೇರಿ  ► ನವೀನ್ ರಾಜ್ ಸಿಂಗ್- ವಿಜಯನಗರ  