ಹೊಸದಿಲ್ಲಿ : ಮೈಸೂರಿನ ನಾಗೇಶ್ ಕಾರಿಯಪ್ಪ ಅವರನ್ನು NSUI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ,  ಭಾರತ್ ರಾಮ್ ಗೌಡ, ಮುಹಮ್ಮದ್ ಫಹಾದ್ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ನೇಮಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಗುರುವಾರ ಆದೇಶ ಹೊರಡಿಸಿದ್ದಾರೆ.ಆಯ್ಕೆ ಮಾಡಿರುವ ಪಟ್ಟಿಯಲ್ಲಿ ವಿವಿಧ ರಾಜ್ಯಗಳ 8 ಮಂದಿ NSUI ಕಾರ್ಯಕರ್ತರನ್ನು ಪ್ರಧಾನ ಕಾರ್ಯದರ್ಶಿಗಳಾಗಿ, 48 ಮಂದಿಯನ್ನು ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ. NSUI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು:1. ಅಹ್ರಾಜ್ ಮುಲ್ಲಾ2. ಅಂಕುಶ್ ಭಟ್ನಾಗರ್3. ಬಿ.ಅನುಲೇಖಾ4. ಚುನು ಸಿಂಗ್ 5. ಕುನಾಲ್ ಸೆಹ್ರಾವತ್6. ಕಬೀರ್ ಅಹಮದ್7. ನಾಗೇಶ್ ಕಾರಿಯಪ್ಪ8. ರೋಹಿತ್ ರಾಣಾ