ಡಾ.ಪುರುಷೋತ್ತಮ ಬಿಳಿಮಲೆಬೆಂಗಳೂರು: ರಾಜ್ಯ ಸರಕಾರವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕಗೊಳಿಸಿ ಶನಿವಾರ ಆದೇಶ ಹೊರಡಿಸಿದೆ.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ.ಪುರುಷೋತ್ತಮ ಬಿಳಿಮಲೆ ಅವರು  ನೇಮಕಗೊಂಡಿದ್ದಾರೆ.ಕೆಳಕಂಡ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ನೇಮಿಸಿ ಆದೇಶಿಸಿದೆ.1.ಡಾ.ಪುರುಷೋತ್ತಮ ಬಿಳಿಮಲೆ - ಅಧ್ಯಕ್ಷರು2.ಪ್ರೊ.ರಾಮಚಂದ್ರಪ್ಪ- ಸದಸ್ಯರು3.ಡಾ.ವಿ.ಪಿ.ನಿರಂಜನಾರಾಧ್ಯ- ಸದಸ್ಯರು4. ಟಿ.ಗುರುರಾಜ್- ಸದಸ್ಯರು5.ಡಾ. ರವಿಕುಮಾರ್ ನೀಹ- ಸದಸ್ಯರು6.ದಾಕ್ಷಾಯಿಣಿ ಹುಡೇದ- ಸದಸ್ಯರು7. ಯಾಕೂಬ್ ಖಾದರ್- ಸದಸ್ಯರು8. ವಿರೂಪಣ್ಣ ಕಲ್ಲೂರು- ಸದಸ್ಯರು 