ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ರಾಜ್ಯದ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದೆ. ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರಕ್ಕೆ, ಮೈಸೂರಿಗೆ ಯದುವೀರ್‌, ಬೆಂಗಳೂರು ಗ್ರಾಮಾಂತರಕ್ಕೆ ಡಾ.ಸಿ ಎನ್‌ ಮಂಜುನಾಥ್‌, ದಕ್ಷಿಣ ಕನ್ನಡಕ್ಕೆ ಬ್ರಿಜೇಶ್‌ ಚೌಟ, ಉಡುಪಿ - ಚಿಕ್ಕಮಗಳೂರಿಗೆ ಕೋಟಾ ಶ್ರೀನಿವಾಸ ಪೂಜಾರಿ, ಶಿವಮೊಗ್ಗಕ್ಕೆ ಬಿ ವೈ ರಾಘವೇಂದ್ರ, ಹಾವೇರಿ ಬಸವರಾಜ ಬೊಮ್ಮಾಯಿ ಅಭ್ಯರ್ಥಿಗಳಾಗಿದ್ದಾರೆ. ಕರ್ನಾಟಕ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿವೆ:► ಬೆಂಗಳೂರು ಉತ್ತರ - ಶೋಭಾ ಕರಂದ್ಲಾಜೆ► ಮೈಸೂರು - ಯದುವೀರ್‌ ಒಡೆಯರ್‌► ಬೆಂಗಳೂರು ಗ್ರಾಮಾಂತರ - ಡಾ.ಸಿ ಎನ್‌ ಮಂಜುನಾಥ್‌► ಚಿಕ್ಕೋಡಿ - ಅಣ್ಣಾಸಾಹೇಬ್‌ ಜೊಲ್ಲೆ► ದಕ್ಷಿಣ ಕನ್ನಡ - ಬ್ರಿಜೇಶ್‌ ಚೌಟ► ಬಾಗಲಕೋಟೆ -ಗದ್ದಿಗೌಡರ್‌► ಉಡುಪಿ - ಚಿಕ್ಕಮಗಳೂರು - ಕೋಟಾ ಶ್ರೀನಿವಾಸ ಪೂಜಾರಿ► ಹಾವೇರಿ -  ಬಸವರಾಜ ಬೊಮ್ಮಾಯಿ► ಶಿವಮೊಗ್ಗಕ್ಕೆ -ಬಿ ವೈ ರಾಘವೇಂದ್ರ► ವಿಜಯಪುರ - ರಮೇಶ್‌ ಜಿಗಜಿಣಗಿ► ಬೀದರ್‌ - ಭಗವಂತ್‌ ಖೂಬಾ► ಕಲಬುರಗಿ - ಉಮೇಶ್‌ ಜಾದವ್‌► ಕೊಪ್ಪಳ - ಬಸವರಾಜ್‌ ಕ್ಯಾವಟೋರ್‌► ಬಳ್ಳಾರಿ - ‍ ಶ್ರೀರಾಮುಲು► ಧಾರವಾಡ - ಪ್ರಹ್ಲಾದ್‌ ಜೋಶಿ► ದಾವಣಗೆರೆ - ಗಾಯತ್ರಿ ಸಿದ್ದೇಶ್ವರ► ತುಮಕೂರು - ಸೋಮ‍ಣ್ಣ► ಚಾಮರಾಜನಗರ - ಬಾಲರಾಜ್‌► ಬೆಂಗಳೂರು ದಕ್ಷಿಣ - ತೇಜಸ್ವಿ ಸೂರ್ಯ►‌ ಬೆಂಗಳೂರು ಕೇಂದ್ರ - ಪಿ.ಸಿ ಮೋಹನ್