ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡಿದ್ದಾರೆ. ಸಿದ್ದರಾಮಯ್ಯ ಮಂಡನೆ ಮಾಡುತ್ತಿರುವ 15ನೇ ಬಜೆಟ್ ಇದಾಗಿದೆ. ಮಂಗಳೂರು ಬಂದರಿನಿಂದ ಬೆಂಗಳೂರು ವರೆಗೆ ಹಾಗೂ ಬೀದರ್‌ನಿಂದ ಬೆಂಗಳೂರು ನಡುವೆ ಆರ್ಥಿಕ ಅಭಿವೃದ್ಧಿ ಕಾರಿಡಾರ್ ನಿರ್ಮಾಣಕ್ಕೆ ಕ್ರಮಮೀನುಗಾರಿಕಾ ಕ್ಷೇತ್ರಕ್ಕೆ 3 ಸಾವಿರ ಕೋಟಿ ರೂ. ಮೊತ್ತದ ಯೋಜನೆ ಘೋಷಣೆರೈತ ಮಹಿಳೆಯರಿಗೆ ಹಸು ಅಧವಾ ಎಮ್ಮೆ ಖರೀದಿಗೆ ಸಾಲ ಸೌಲಭ್ಯತೋಟಗಾರಿಕಾ ಉತ್ತೇಜನಕ್ಕೆ 'ಕಿಸಾನ್‌ ಮಾಲ್‌' ಗಳ ಸ್ಥಾಪನೆಮಾಜಿ  ದೇವದಾಸಿಯರಿಗೆ 2000 ರೂ. ಮಾಸಾಶನಸಮಗ್ರ ಕೃಷಿ ಉತ್ತೇಜಿಸಲು ' ಕೃಷಿ ಅಭಿವೃದ್ದಿ ಪ್ರಾಧಿಕಾರ' ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ' ಕಲ್ಯಾಣ ಪಥ' ಯೋಜನೆ ಘೋಷಣೆಪುತ್ತೂರು ಪಶು ವೈದ್ಯಕೀಯ ಕಾಲೇಜು ಕಾರ್ಯಾರಂಭಕ್ಕೆ ಕ್ರಮದುಸ್ಥಿತಿಯಲ್ಲಿರುವ 200 ಪಶು ವೈದ್ಯಕೀಯ ಕಟ್ಟಡಗಳಿಗೆ ರೂ.100 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ  ರಾಜ್ಯದಲ್ಲಿ ಪ್ರತ್ಯೇಕ ಕೃಷಿ ಆಯುಕ್ತಾಲಯ ಸ್ಥಾಪನೆ