ಬೆಂಗಳೂರು: ಲೋಕಸಭೆ ಚುನಾವಣೆಗಾಗಿ  ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಎಲ್ಲಾ 28 ಕ್ಷೇತ್ರಗಳಿಗೆ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ನೇಮಕ ಮಾಡಿ ಪ್ರಕಟಣೆ ಹೊರಡಿಸಿದ್ದಾರೆ.1. ಚಿಕ್ಕೋಡಿ:ಉಸ್ತುವಾರಿ: ಕೆ.ಪಿ.ಮೇಗಣ್ಣನವರ  ಸಹ ಉಸ್ತುವಾರಿ: ಶಹಜಾನ್ ಇಸ್ಮಾಯಿಲ್ ಡೊಂಗರ ಗಾಂವ್, ಪ್ರದೀಪ್ ಮಾಳಗಿ  2.ಬೆಳಗಾವಿ:  ಉಸ್ತುವಾರಿ: ಶಂಕರ ಮಾಡಳಗಿ  ಸಹ ಉಸ್ತುವಾರಿ: ನಾಜೀರ್ ಭಗವಾನ್   3.ಬಾಗಲಕೋಟೆ:  ಉಸ್ತುವಾರಿ: ಹನುಮಂತ ಮವಿನಮರದ  ಸಹ ಉಸ್ತುವಾರಿ: ಮುಕ್ತುಮ್ ಸಬ್ ಮುದೊಳ್, ಪ್ರದೀಪ್ ಮಾಳಗಿ  4.ವಿಜಯಪುರ:  ಉಸ್ತುವಾರಿ: ಭೀಮನಗೌಡ ಬಸನಗೌಡ ಪಾಟೀಲ್ (ರಾಜುಗೌಡ)  ಸಹ ಉಸ್ತುವಾರಿ ದೇವಾನಂದ್ ಚೌಹಾಣ್ , ಸೋಮನಗೌಡ ಪಾಟೀಲ್, ಬಸವರಾಜ್ ಪಾಟೀಲ್  5.ಕಲಬುರಗಿ:  ಉಸ್ತುವಾರಿ: ದೊಡ್ಡಪ್ಪ ಶಿವಲಿಂಗಪ್ಪ ಗೌಡ  ಸಹ ಉಸ್ತುವಾರಿ: ಶರಣುಗೌಡ ಕಂದಕೂರು, ಬಂಡೆಪ್ಪ ಕಾಶೆಂಪೂರ್, ಬಾಲರಾಜ್ ಗುತ್ತೇದಾರ್, ಅಶೋಕ್ ಗುತ್ತೇದಾರ್  6.ರಾಯಚೂರು:  ಉಸ್ತುವಾರಿ: ವೆಂಕಟರಾವ್ ನಾಡಗೌಡ  ಸಹ ಉಸ್ತುವಾರಿ: ಅಲ್ಕೊಡ್ ಹನುಮಂತಪ್ಪ, ಕರೆಮ್ಮ ನಾಯಕ್, ರಾಜಾ ವೆಂಕಟಪ್ಪ ನಾಯಕ ದೊರೆ, ಗುರುಲಿಂಗಪ್ಪ ಗೌಡ  7.ಬೀದರ್:  ಉಸ್ತುವಾರಿ: ಬಂಡೆಪ್ಪ ಕಾಷೆಂಪೂರ  ಸಹ ಉಸ್ತುವಾರಿ: ಮಲ್ಲಿಕಾರ್ಜುನ ಖೂಬಾ, ಸೂರ್ಯಕಾಂತ್ ನಾಗಮಾರಪಳ್ಳಿ, ಮಹೇಶ್ವರಿ ವಾಲಿ, ಸಂಜೀವ್ ಯಾಕಪೂರ  8.ಕೊಪ್ಪಳ:  ಉಸ್ತುವಾರಿ: ವೆಂಕಟರಾವ್ ನಾಡಗೌಡ ಸಹ ಸಹ ಉಸ್ತುವಾರಿ: ನೇಮಿರಾಜ್ ನಾಯಕ್, ಸಿವಿ ಚಂದ್ರಶೇಖರ್  9.ಬಳ್ಳಾರಿ:  ಉಸ್ತುವಾರಿ: ನೆಮೀರಾಜ್ ನಾಯಕ್ ಸಹ ಉಸ್ತುವಾರಿ: ಅನಿಲ್ ಲಾಡ್, ಕೆ.ಕೊಟ್ರೇಶ್, ಮೃತುಂಜಯ ಬದಾಮಿ,   10.ಹಾವೇರಿ:  ಉಸ್ತುವಾರಿ: ಮಂಜುನಾಥ್ ಎಸ್ ಗೌಡ ಶಿವಣ್ಣನವರ್  ಸಹ ಉಸ್ತುವಾರಿ: ಶಂಕರ ಬಾಳೆಕಾಯಿ, ಮುಕ್ತುಂ ಸಾಬ್, ವೆಂಕನಗೌಡ ಗೋವಿಂದಗೌಡ  11.ಧಾರವಾಡ:  ಉಸ್ತುವಾರಿ: ಅಲ್ಕೊಡ್ ಹನುಮಂತಪ್ಪ  ಸಹ ಉಸ್ತುವಾರಿ: ಗುರುರಾಜ್ ಹುಣಸೀಮರದ, ಕಲ್ಲಪ್ಪ ನಾಗಪ್ಪ ಗದ್ದಿ, ವೀರಭದ್ರಪ್ಪ ಹಾಲಹರವಿ  12.ಉತ್ತರ ಕನ್ನಡ:  ಉಸ್ತುವಾರಿ: ಸೂರಜ್ ಸೋನಿ ನಾಯಕ್ಸಹ ಉಸ್ತುವಾರಿ: ನಾಜೀರ್ ಬಾಪುಲ್ ಸಾಬ್, ಉಪೇಂದ್ರ ಪೈ  13.ದಾವಣಗೆರೆ:  ಉಸ್ತುವಾರಿ: ಹೆಚ್.ಎಸ್.ಶಿವಶಂಕರ್,   ಸಹ ಉಸ್ತುವಾರಿ: ಕೆ.ಕೊಟೇಶ್, ಆನಂದಪ್ಪ,   14.ಶಿವಮೊಗ್ಗ:  ಉಸ್ತುವಾರಿ:  ಶಾರದಾ ಪೂರ್ಯಾ ನಾಯಕ್  ಸಹ ಉಸ್ತುವಾರಿ: ಎಸ್ ಎಲ್ ಭೋಜೇಗೌಡ,  ಬಿ ಪ್ರಸನ್ನ ಕುಮಾರ್  15.ಉಡುಪಿ -ಚಿಕ್ಕಮಗಳೂರು:  ಉಸ್ತುವಾರಿ: ಎಸ್ ವಿ ದತ್ತ  ಸಹ ಉಸ್ತುವಾರಿ: ಸುಧಾಕರ್ ಶೆಟ್ಟಿ  16.ಹಾಸನ:  ಉಸ್ತುವಾರಿ: ಹೆಚ್ ಡಿ ರೇವಣ್ಣ  ಸಹ ಉಸ್ತುವಾರಿ: ಹೆಚ್.ಕೆ.ಕುಮಾರಸ್ವಾಮಿ,  ಕೆ.ಎಸ್.ಲಿಂಗೇಶ್  17.ದಕ್ಷಣ ಕನ್ನಡ:  ಉಸ್ತುವಾರಿ:  ಬಿ ಎಂ ಫಾರೂಕ್  ಸಹ ಉಸ್ತುವಾರಿ: ಎಸ್.ಎಲ್ ಭೋಜೇಗೌಡ,  ಸುಧಾಕರ್ ಶೆಟ್ಟಿ  18.ಚಿತ್ರದುರ್ಗ:  ಉಸ್ತುವಾರಿ: ಕೆಎಂ ತಿಮ್ಮರಾಯಪ್ಪಸಹ ಉಸ್ತುವಾರಿ: ರವೀಶ್, ರವೀಂದ್ರಪ್ಪ  19.ತುಮಕೂರು:   ಉಸ್ತುವಾರಿ:  ಸಿ.ಬಿ.ಸುರೇಶ್ ಬಾಬು  ಸಹ ಉಸ್ತುವಾರಿ: ಎಂ.ಟಿ.ಕೃಷ್ಣಪ್ಪ, ಸುಧಾಕರ್ ಲಾಲ್, ಗೋವಿಂದರಾಜು  20.ಮಂಡ್ಯ:  ಉಸ್ತುವಾರಿ: ಸಾ ರಾ ಮಹೇಶ್  ಸಹ ಉಸ್ತುವಾರಿ: ಜಿ.ಡಿ.ಹರೀಶ್ ಗೌಡ  21.ಮೈಸೂರು ಕೊಡಗು:  ಉಸ್ತುವಾರಿ: ಜಿ.ಟಿ.ದೇವೇಗೌಡ  ಸಹ ಉಸ್ತುವಾರಿ: ಎ.ಮಂಜು, ಅಶ್ವಿನ್ ಕುಮಾರ್  22.ಚಾಮರಾಜನಗರ:  ಉಸ್ತುವಾರಿ: ಕೆ.ಮಹದೇವ್  ಸಹ ಉಸ್ತುವಾರಿ: ಎಂ ಆರ್ ಮಂಜುನಾಥ್, ಬಿ.ಪುಟ್ಟಸ್ವಾಮಿ  23.ಬೆಂಗಳೂರು ಗ್ರಾಮಾಂತರ:  ಉಸ್ತುವಾರಿ: ಡಿ.ನಾಗರಾಜಯ್ಯ  ಸಹ ಉಸ್ತುವಾರಿ: ಎ.ಮಂಜುನಾಥ್  24.ಬೆಂಗಳೂರು ಉತ್ತರ:  ಉಸ್ತುವಾರಿ: ಟಿ.ಎನ್.ಜವರಾಯಿ ಗೌಡ,  ಸಹ ಉಸ್ತುವಾರಿ: ಎಂ.ಮುನಿಸ್ವಾಮಿ  25.ಬೆಂಗಳೂರು ಸೆಂಟ್ರಲ್:  ಉಸ್ತುವಾರಿ: ಹೆಚ್.ಎಂ.ರಮೇಶ್ ಗೌಡ  ಸಹ ಉಸ್ತುವಾರಿ: ವಿ.ನಾರಾಯಣ ಸ್ವಾಮಿ, ಪ್ರಶಾಂತಿ ಗಾಂವ್ಕರ್  26.ಬೆಂಗಳೂರು ದಕ್ಷಿಣ:  ಉಸ್ತುವಾರಿ: ಕುಪೇಂದ್ರ ರೆಡ್ಡಿ  ಸಹ ಉಸ್ತುವಾರಿ: ಟಿ.ಎ.ಶರವಣ, ಆರ್.ಪ್ರಕಾಶ್  27.ಚಿಕ್ಕಬಳ್ಳಾಪುರ:   ಉಸ್ತುವಾರಿ: ನಿಸರ್ಗ ನಾರಾಯಣಸ್ವಾಮಿ  ಸಹ ಉಸ್ತುವಾರಿ: ಇ.ಕೃಷ್ಣಪ್ಪ, ಚೌಡರೆಡ್ಡಿ ತೂಪಲ್ಲಿ, ಕೆ.ಪಿ.ಬಚ್ಚೇಗೌಡ, ಬಿ.ಎನ್.ರವಿಕುಮಾರ್   28.ಕೋಲಾರ:   ಉಸ್ತುವಾರಿ: ಜಿ.ಕೆ.ವೆಂಕಟ ಶಿವಾರೆಡ್ಡಿ  ಸಹ ಉಸ್ತುವಾರಿ: ಸಮೃದ್ಧಿ ಮಂಜುನಾಥ್, ಎಂ.ಕೃಷ್ಣಾರೆಡ್ಡಿ, ಇಂಚರ ಗೋವಿಂದರಾಜು