ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಬಿಜೆಪಿ, ಕ್ಷೇತ್ರವಾರು ಚುನಾವಣಾ ಉಸ್ತುವಾರಿ, ಸಂಚಾಲಕರು, ಸಹ ಸಂಚಾಲಕರುಗಳನ್ನು ನೇಮಕಗೊಳಿಸಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶನಿವಾರ ಆದೇಶ ಹೊರಡಿಸಿದ್ದಾರೆ.ಮೈಸೂರು-  ಅಶ್ವತ್ಥನಾರಾಯಣ್, ರವಿಶಂಕರ್, ರಾಬಿನ್ ದೇವಯ್ಯ ಚಾಮರಾಜನಗರ- ಎನ್.ವಿ.ಫಣೀಶ್, ಮಲ್ಲಿಕಾರ್ಜುನಪ್ಪ ಮಂಡ್ಯ- ಸುನಿಲ್ ಸುಬ್ರಮಣಿ, ಸಿ.ಪಿ.ಉಮೇಶ್ಹಾಸನ- ಎಂ.ಕೆ.ಪ್ರಾಣೇಶ್, ಪ್ರಸನ್ನ ದಕ್ಷಿಣ ಕನ್ನಡ - ಕೋಟಾ ಶ್ರೀನಿವಾಸ್ ಪೂಜಾರಿ, ನಿತಿನ್ ಕುಮಾರ್ ಉಡುಪಿ ಚಿಕ್ಕಮಗಳೂರು-ಆರಗ ಜ್ಞಾನೇಂದ್ರ, ಕುತ್ಯಾರು ನವೀನ್ ಶೆಟ್ಟಿ, ರವೀಂದ್ರ ಬೆಳವಾಡಿ ಶಿವಮೊಗ್ಗ-ರಘುಪತಿ ಭಟ್, ಗಿರೀಶ್ ಪಟೇಲ್ಉತ್ತರ ಕನ್ನಡ- ಹರತಾಳು ಹಾಲಪ್ಪ, ಗೋವಿಂದ ನಾಯಕ್ ಧಾರವಾಡ-ಈರಣ್ಣ ಕಡಾಡಿ, ನಾಗರಾಜ್ ಹಾವೇರಿ- ಅರವಿಂದ್ ಬೆಲ್ಲದ್, ಕಳಕಪ್ಪ ಬಂಡಿ ಚಿಕ್ಕೋಡಿ- ಅಭಯ್ ಪಾಟೀಲ್, ರಾಜೇಶ್ ನೆರ್ಲಿ ಬಾಗಲಕೋಟೆ- ಲಿಂಗಾರಾಜು ಪಾಟೀಲ್, ಸಿದ್ದು ಸವದಿ ವಿಜಯಪುರ-ರಾಜಶೇಖರ್ ಶೀಲವಂತ, ಅರುಣ್ ಶಹಾಪುರ.ಬೀದರ್ - ಅಮರನಾಥ್ ಪಾಟೀಲ್, ಅರಹಂತ ಸಾವಳೆಕಲಬುರಗಿ - ರಾಜುಗೌಡ, ಶೋಭಾ ಬಾನಿರಾಯಚೂರು - ದೊಡ್ಡನಗೌಡ ಪಾಟೀಲ್, ಗುರು ಕಾಮಕೊಪ್ಪಳ-ರಘುನಾಥ್ ರಾವ್ ಮಲ್ಕಾಪುರೆ, ಗಿರಿಗೌಡಬಳ್ಳಾರಿ- ಎನ್.ರವಿಕುಮಾರ್, ವೈ.ಎಂ.ಸತೀಶ್ ದಾವಣಗೆರೆ- ಬೈರತಿ ಬಸವರಾಜ್, ವೀರೇಶ್ ಹನಗವಾಡಿಚಿತ್ರದುರ್ಗ- ಚನ್ನಬಸಪ್ಪ, ಲಿಂಗಮೂರ್ತಿ ತುಮಕೂರು- ಕೆ.ಗೋಪಾಲಯ್ಯ, ಭೈರಣ್ಣ ಚಿಕ್ಕಬಳ್ಳಾಪುರ- ಕಟ್ಟಾಸುಬ್ರಮಣ್ಯ ನಾಯ್ಡು, ಎ.ವಿ.ನಾರಾಯಣಸ್ವಾಮಿ.  ಕೋಲಾರ- ಬಿ.ಸುರೇಶ್ ಗೌಡ, ಮ್ಯಾಗೇರಿ ನಾರಾಯಣಸ್ವಾಮಿಬೆಂಗಳೂರು ಗ್ರಾಮಾಂತರ -ನಿರ್ಮಲ್‍ಕುಮಾರ್ ಸುರಾಣ, ಮುನಿರತ್ನಬೆಂಗಳೂರು ದಕ್ಷಿಣ -ಎಂ.ಕೃಷ್ಣಪ್ಪ, ಉಮೇಶ್ ಶೆಟ್ಟಿಬೆಂಗಳೂರು ಕೇಂದ್ರ - ಗುರುರಾಜ್ ಗಂಟಿಹೊಳೆ, ಗೌತಮ್ ಕುಮಾರ್ ಜೈನ್ ಬೆಂಗಳೂರು ಉತ್ತರ -ಎಸ್.ಆರ್.ವಿಶ್ವನಾಥ್, ಸಚ್ಚಿದಾನಂದ ಮೂರ್ತಿ ಇವರುಗಳನ್ನು ನೇಮಕ ಮಾಡಿ ಆದೇಶದಲ್ಲಿ ತಿಳಿಸಲಾಗಿದೆ.  