ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಬೂತ್ ಲೆವೆಲ್ ಏಜೆಂಟರ ನೇಮಕಾತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಲು , ನಿಗದಿತ ಸಮಯದೊಳಗೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಲು ಹಾಗೂ ಕೆಪಿಸಿಸಿ, ಡಿಸಿಸಿ, ಬಿಸಿಸಿ ಮುಖಂಡರುಗಳೊಂದಿಗೆ ಸಮನ್ವಯತೆ ಸಾಧಿಸಲು ಬಿ.ಎಲ್.ಎ. ಸಮನ್ವಯ ಸಮಿತಿ ಹಾಗೂ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅದೇಶ ಹೊರಡಿಸಿದ್ದಾರೆ.ಬಿ.ಎಲ್.ಎ ಕೆಪಿಸಿಸಿ ಸಂವಹನ ಸಮಿತಿ1. ಪಿ.ವಿ ಮೋಹನ್‌ -  ಅದ್ಯಕ್ಷರು2. ಪಿ. ಅರ್‌ ರಮೇಶ್‌ - ಬೆಂಗಳೂರು ವಿಭಾಗ ಉಸ್ತುವಾರಿ3. ಶರಣಪ್ಪ ಮಟ್ಟೂರು- ಕಲಬುರಗಿ ವಿಭಾಗ ಉಸ್ತುವಾರಿ4. ವೀರಕುಮಾರ್ ಪಾಟೀಲ್  – ಬೆಳಗಾವಿ ವಿಭಾಗ ಉಸ್ತುವಾರಿ5. ಐವಾನ್ ಡಿಸೋಜ - ಮೈಸೂರು ವಿಭಾಗ ಉಸ್ತುವಾರಿ6. ಬಲದೇವಕೃಷ್ಣ ಬಿ.ಎಲ್.ಎ - ಸಂಚಾಲಕರು7. ಜಿ.ಶ್ರೀನಿವಾಸಲು- ಸಂಚಾಲಕರು8. ಮೆಹಬೂಬ್ ಪಾಷಾ- ಸದಸ್ಯರು9. ಅಬ್ದುಲ್ ಮುನೀರ್ – ಸದಸ್ಯರು10. ಚಂದ್ರಶೇಖರ ರೆಡ್ಡಿ -ಸದಸ್ಯರು11. ದೀಪ ಮುನಿರಾಜು-ಸದಸ್ಯರು12..ಸುರೇಖ ಪೂಜಾರ್- ಸದಸ್ಯರುಬಿ.ಎಲ್.ಎ ಜಿಲ್ಲಾ ಉಸ್ತುವಾರಿಗಳು1. ಬೆಂಗಳೂರು ಉತ್ತರ – ಜೆ.ಹುಚ್ಚಪ್ಪ2. ಬೆಂಗಳೂರು ಕೇಂದ್ರ- ಜೆ.ಎ.ಬಾವ3. ಬೆಂಗಳೂರು ದಕ್ಷಿಣ – ಡಾ.ನಾಗಲಕ್ಷ್ಮಿ ಚೌಧರಿ4. ಬೆಂಗಳೂರು ಪಶ್ಚಿಮ – ಬಿ.ಟಿ.ಶ್ರೀನಿವಾಸಮೂರ್ತಿ5. ಬೆಂಗಳೂರು ಪೂರ್ವ – ಎಂ.ರಾಮಲಿಂಗಯ್ಯ.6. ಬೆಂಗಳೂರು ಗ್ರಾಮಾಂತರ – ಜಿ.ಶೇಖರ್7. ಚಿಕ್ಕಬಳ್ಳಾಪುರ – ಎಂ.ಉದಯ ಕುಮಾರ್8. ಚಿತ್ರದುರ್ಗ - ಷಣ್ಮುಖಪ್ಪ9. ದಾವಣಗೆರೆ – ಡಿ.ಬಸವರಾಜು10. ಕೋಲಾರ – ಎಂ.ರಾಜಕುಮಾರ್11. ರಾಮನಗರ - ಸತ್ಯನಾರಾಯಣ12. ತುಮಕೂರು - ಮುರಳೀಧರ ಹಾಲಪ್ಪ13. ಶಿವಮೊಗ್ಗ,- ಆರ್.ಪ್ರಸನ್ನ ಕುಮಾರ್14.ಚಾಮರಾಜನಗರ- ಎಸ್.ಸಿ.ಬರವರಾಜ್15. ಚಿಕ್ಕಮಗಳೂರು – ಎಂ.ಎಲ್. ಮೂರ್ತಿ16. ದಕ್ಷಿಣ ಕನ್ನಡ – ಭರತ್ ಮುಂಡೋಡಿ17. ಹಾಸನ- ಮಂಜುನಾಥ18. ಕೊಡಗು – ಸರಿತಾ ಪೂಣಚ್ಛ19. ಮೈಸೂರು ನಗರ- ಮಂಜುಳ ಮಾನಸ20. ಮೈಸೂರು ಗ್ರಾಮಾಂತರ- ಡಿ.ಕೆ.ಮಂಜುಳಾ ರಾಜ್21.ಮಂಡ್ಯ – ಚಿದಂಬರ22. ಉಡುಪಿ – ವೆರೋನಿಕ ಕೆರೋಲಿನ23. ಬಾಗಲಕೋಟೆ- ದಯಾನಂದ ಪಾಟೀಲ್24. ಚಿಕ್ಕೋಡಿ – ಬಂಗಾರೇಶ್ ಹಿರೇಮಠ್25. ಬೆಳಗಾವಿ – ರಾಜದೀಪ್ ಕೌಜಲಗಿ26. ಬೆಳಗಾವಿ ನಗರ – ಬಸವರಾಜ್ ಶೆಗಾವಿ27. ವಿಜಯಪುರ – ವಿಠ್ಠಲ್ ಕೊಳ್ಳೂರ್28. ಧಾರವಾಡ ಗ್ರಾಮಾಂತರ -  ಷಣ್ಮುಖಪ್ಪ ಶಿವಳ್ಳಿ29. ಗದಗ - ಆನಂದ್ ಗಡ್ಡದೇವರಮಠ, ಕೆಪಿಸಿಸಿ ಸಂಚಾಲಕರು30. ಹಾವೇರಿ - ರಾಜೇಶ್ವರಿ ಪಾಟೀಲ್31. ಹುಬ್ಬಳ್ಳಿ-ಧಾರವಾಡ ನಗರ-  ಸತೀಶ್ ಮೆಹರ್ವಾಡೆ32. ಉತ್ತರ ಕನ್ನಡ -  ರಾಮಚಂದ್ರ ನಾಯಕ್33. ಬಳ್ಳಾರಿ ಗ್ರಾಮಾಂತರ -  ರಾಮಪ್ರಸಾದ್34. ಬಳ್ಳಾರಿ ನಗರ – ಜೆ.ಎಸ್. ಆಂಜನೇಯಲು35. ವಿಜಯನಗರ -  ಹೆಚ್.ಎನ್.ಎಫ್. ಇಮಾನ್ ನಿಯಾ ಜಿ.36. ಬೀದರ್- ವಿಜಯ್ ಸಿಂಗ್37. ಗುಲ್ಬರ್ಗ – ಕೆ.ಶಿವಕುಮಾರ್38. ಕೊಪ್ಪಳ-  ಕಿಶೋರಿ ಬಲ್ಲಾಳ್39. ರಾಯಚೂರು- ಮಲ್ಲಿಕಾರ್ಜುನ ಪಾಟೀಲ್40. ಯಾದಗಿರಿ-  ಮರಿಗೌಡ ಪಾಟೀಲ್