ಬೆಂಗಳೂರು: ರಾಜ್ಯ ಬಿಜೆಪಿಯ ವಿವಿಧ ಮೋರ್ಚಾಗಳ ರಾಜ್ಯ ಪ್ರಧಾನ ಕಾರ್ಯದರ್ಶಿಗಳನ್ನು ನಿಯುಕ್ತಿಗೊಳಿಸಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶಿಸಿದ್ದಾರೆ.ವಿವಿಧ ಮೋರ್ಚಾಗಳ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಪಟ್ಟಿ: ► ಮಹಿಳಾ ಮೋರ್ಚಾ: ಶಿಲ್ಪಾ ಟಿ.ಸುವರ್ಣ(ಉಡುಪಿ ಜಿಲ್ಲೆ) , ಡಾ.ಶೋಭಾ ಸಂಗನಗೌಡ(ಹಾವೇರಿ)► ಯುವ ಮೋರ್ಚಾ : ಹರೀಶ್‌ ಪೂಂಜಾ(ದಕ್ಷಿಣ ಕನ್ನಡ), ಸಂದೀಪ್‌ ರವಿ(ಬೆಂಗಳೂರು ದಕ್ಷಿಣ)► ಎಸ್‌ಟಿ ಮೋರ್ಚಾ : ಕೃಷ್ಣಾ ನಾಯಕ್‌(ಮೈಸೂರು), ಬಸವರಾಜ ಹುಂದ್ರಿ(ಚಿಕ್ಕೋಡಿ)► ಎಸ್‌ಸಿ ಮೋರ್ಚಾ : ಉಮೇಶ್‌ ಕಾರಜೋಳ (ಬಾಗಲಕೋಟೆ), ಮಹೇಂದ್ರ ಕೌತಾಳ(ಹುಬ್ಬಳ್ಳಿ-ಧಾರವಾಡ)► ಹಿಂದುಳಿದ ವರ್ಗಗಳ ಮೋರ್ಚಾ :ಅವ್ವಣ್ಣ ಮ್ಯಾಕೇರಿ (ಕಲಬುರಗಿ ಗ್ರಾಮಾಂತರ), ಸೋಮಶೇಖರ್‌(ಬೆಂಗಳೂರು ದಕ್ಷಿಣ)► ರೈತ ಮೋರ್ಚಾ : ಬಿ.ಸಿ.ನವೀನ್‌ ಕುಮಾರ್‌(ಕೊಡಗು), ಕಲ್ಮರುಡಪ್ಪ(ಚಿಕ್ಕಮಗಳೂರು)► ಅಲ್ಪಸಂಖ್ಯಾತ ಮೋರ್ಚಾ: ಇಂದ್ರ ಕುಮಾರ್(‌ ಬೆಂಗಳೂರು ದಕ್ಷಿಣ), ರೌಫುದ್ದೀನ್‌ ಕಛೇರಿವಾಲೆ ( ಬೀದರ್)