ಬೆಂಗಳೂರು:ಕರೊನಾ 2ನೇ ಅಲೆ ಹರಡುತ್ತಿರುವ ಸೋಂಕಿನ ವೇಗ ತಗ್ಗಿಸಲು ಲಾಕ್​ಡೌನ್ ಸುತ್ತಲೇ ತಾಂತ್ರಿಕ ಸಲಹಾ ಸಮಿತಿ ಗಿರಕಿ ಹೊಡೆಯುತ್ತಿದೆ.
ವಿಧಾನ ಸೌಧ ಸಮ್ಮೇಳನ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಭಾನುವಾರ ಕರೆದಿದ್ದ ತುರ್ತು ಸಭೆಯಲ್ಲಿ ಸಮಿತಿ ಮತ್ತದೇ ಪ್ರಸ್ತಾಪ ಮುಂದಿಟ್ಟಿದೆ.
ಇದನ್ನೂ ಓದಿ:‘ಮಾದರಿ ನೀತಿ ಸಂಹಿತೆ ಅಲ್ಲ, ಮೋದಿ ನೀತಿ ಸಂಹಿತೆ’ ಎಂದು ಚುನಾವಣಾ ಆಯೋಗವನ್ನು ಲೇವಡಿ ಮಾಡಿದ ದೀದಿ
ಸೋಂಕಿನ ಸರಪಳಿ ತುಂಡರಿಸಲು ಬೆಂಗಳೂರು ಮಹಾ ನಗರದಲ್ಲಿ ಕನಿಷ್ಠ 10 ದಿನಗಳವರೆಗೆ ಲಾಕ್​ಡೌನ್ ಜಾರಿಗೊಳಿಸುವುದು ಸೂಕ್ತ ಎಂದಿದೆ. ಅಲ್ಲದೆ, ಸದ್ಯಕ್ಕೆ 8 ನಗರಗಳಲ್ಲಿ ಜಾರಿಗೊಳಿಸಿರುವ ರಾತ್ರಿ ಕರೊನಾ ಕರ್ಫ್ಯೂ ಏಪ್ರಿಲ್ ಅಂತ್ಯದವರೆಗೆ ವಿಸ್ತರಿಸಬೇಕೆಂಬ ಸಲಹೆ ನೀಡಿದೆ.
ಲಾಕ್ ಡೌನ್ ವಿಷಯ ಮುಂದಿಟ್ಟಾಗ ಅದು ಬಿಟ್ಟು ಬೇರೆ ಸಲಹೆಗಳಿದ್ದರೆ ತಿಳಿಸಿ ಎಂದು ಸುಧಾಕರ್ ಕೋರಿದ್ದಾರೆ. ಲಾಕ್​ಡೌನ್ ಗೆ ಸಿಎಂ ಬಿಎಸ್ ವೈ ಒಲವಿಲ್ಲ, ಸದ್ಯದ ಪರಿಸ್ಥಿತಿಯಲ್ಲಿ ಲಾಕ್​ಡೌನ್ ಮಾಡಲೂ ಸರ್ಕಾರಕ್ಕೆ ಸಾಧ್ಯವಾಗದು ಎಂಬುದನ್ನು ಸಮಿತಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೇವ್ ಪಾರ್ಟಿ ಮೇಲೆ ದಾಳಿ: ನೂರಕ್ಕೂ ಹೆಚ್ಚು ಯುವಕ-ಯುವತಿಯರನ್ನು ವಶಕ್ಕೆ ಪಡೆದ ಹಾಸನ ಪೊಲೀಸರು!

ಕಾಡುಗಳ್ಳ ವೀರಪ್ಪನ್​ ರಹಸ್ಯವೊಂದನ್ನು ಬಿಚ್ಚಿಟ್ಟ ಮಗಳು: ಸತ್ಯಮಂಗಲ ಅರಣ್ಯದಲ್ಲಿ ಅಡಗಿದೆ ಆ ರಹಸ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 6 =
Remember me
