ಬೆಂಗಳೂರು: ಅಧಿಕಾರಿಗಳು, ನೌಕರರ ವರ್ಗಾವಣೆ ಬಿಸಿ ಚರ್ಚೆ ನಡುವೆ ವರ್ಗಾವರ್ಗಿ ಮುಂದುವರಿದಿದೆ. ಮತ್ತೆ 10 ಜನ ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಮಂಗಳವಾರ ಆದೇಶ ಹೊರಡಿಸಿದೆ.
ಮೊಹಮ್ಮದ್ ಮೊಹಸಿನ್- ಪ್ರಧಾನ ಕಾರ್ಯದರ್ಶಿ, ಕಾರ್ಮಿಕ ಇಲಾಖೆ. ಟಿ.ಎಚ್.ಎಂ.ಕುಮಾರ್- ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಎಸ್‌ಐಡಿಸಿ. ಆರ್.ಸ್ನೇಹಲ್- ನಿರ್ದೇಶಕಿ (ಐಟಿ), ಬಿಎಂಟಿಸಿ. ಪ್ರಭುಲಿಂಗ ಕವಳಿಕಟ್ಟಿ- ಆಯುಕ್ತ, ಪಶು ಸಂಗೋಪನಾ, ಪಶು ವೈದ್ಯಕೀಯ ಸೇವೆಗಳ ಇಲಾಖೆ. ಜಿ.ಲಕ್ಷ್ಮೀಕಾಂತರೆಡ್ಡಿ- ಜಂಟಿ ವ್ಯವಸ್ಥಾಪಕ ನಿರ್ದೇಶಕ, ಕೆಯುಐಡಿಎ್ಸಿ. ಪಂಡ್ವೆ ರಾಹುಲ್ ತುಕಾರಾಂ- ಸಿಇಒ, ಜಿ.ಪಂ. ರಾಯಚೂರು. ಎಸ್.ಜೆ.ಸೋಮಶೇಖರ್- ಸಿಇಒ, ಜಿ.ಪಂ. ಚಿತ್ರದುರ್ಗ. ಎಸ್.ರಂಗಪ್ಪ- ನಿರ್ದೇಶಕ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ, ಕಂದಾಯ ಇಲಾಖೆ. ಡಾ.ಆಕಾಶ್.ಎಸ್- ಅಪರ ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ. ಅನ್ಮೋಲ್ ಜೈನ್- ಡಿಐಜಿ, ನೋಂದಣಿ (ಜಾಗೃತ ದಳ) ಹುದ್ದೆಗೆ ವರ್ಗಾವಣೆಯಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
