ಮಂಗಳೂರು:ಒಂದು ಸೈಕಲ್ ಬೆಲೆ 12 ಲಕ್ಷ ರೂ. ಎಂದರೆ ನಂಬಲೇಬೇಕು. ಇದು ಮೈಸೂರಿನ ಟ್ರಯತ್ಲಾನ್ ಪಟುವೊಬ್ಬರಿಗಾಗಿ ನಗರದ ಮಳಿಗೆಯೊಂದು ತರಿಸಿರುವ ಸೈಕಲ್. ಕೆನಡಾ ಮೂಲದ ರೇಸಿಂಗ್ ಸೈಕಲ್​ಗಳ ಸರ್​ವೆಲ್ಲೊ ಕಂಪನಿಯ ಪಿಎಕ್ಸ್ ಸೀರೀಸ್​ನ ಡ್ಯೂರೇಸ್ ಡೈ2 2020 ಮಾದರಿಯನ್ನು ಸದ್ಯ ನಗರದಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಇದನ್ನೂ ಓದಿ:ಈಜುಪಟುಗಳ ಒಲಿಂಪಿಕ್ಸ್ ಕನಸಿಗೆ ಹಿನ್ನಡೆ
ಸೈಕ್ಲಿಂಗ್-ಈಜು-ಓಟ ಈ ಮೂರರ ಟ್ರಯತ್ಲಾನ್ ಕ್ರೀಡೆಗಳಲ್ಲಿ ಅತೀ ವೇಗದ ಸೈಕ್ಲಿಂಗ್​ಗೆ ಇಂತಹ ಸೈಕಲ್ ಬಳಸಲಾಗುತ್ತದೆ. ಅತೀ ಹಗುರವಾದ ಮೋನೊಕಾಕ್ ಕಾರ್ಬನ್​ನಿಂದ ನಿರ್ವಣಗೊಂಡಿರುವ ಸೈಕಲ್ ಏರೋ ಬೇಸ್ ಬಾರ್, ಉತ್ಕೃಷ್ಟ ದರ್ಜೆಯ ಶಿಮಾನೊ ಡ್ಯೂರೇಸ್ ಡೈ2 ಡಿರೈಲ್ಯೂರ್​ಗಳನ್ನು ಹೊಂದಿದೆ.
ಹೆದ್ದಾರಿ ದುರಸ್ತಿಗೆ ಮಾಸಾಂತ್ಯದ ಗಡುವು

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:seventeen − 10 =
Remember me
