ಪಿರಿಯಾಪಟ್ಟಣ:ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ 73ನೇ ಜನ್ಮದಿನಕ್ಕೆ ದೇಶ-ವಿದೇಶಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ಮಧ್ಯೆ ಮೈಸೂರಿನ ಬಾಲಕನೊಬ್ಬ ರೂಬಿಕ್​ ಕ್ಯೂಬ್​ಗಳಲ್ಲಿ ಪ್ರಧಾನಿಗಳ ಭಾವಚಿತ್ರವನ್ನು ಮೂಡಿಸಿರುವುದು ಇದೀಗ ಅನೇಕರ ಗಮನಸೆಳೆದಿದೆ.
ಇದನ್ನೂ ಓದಿ:ಜನಹಿತ ಕಾಪಾಡುವಲ್ಲಿ ವಿಫಲ
ರೂಬಿಕ್​ ಕ್ಯೂಬ್​ಗಳಲ್ಲಿ ಪ್ರಧಾನಿಗಳ ಭಾವಚಿತ್ರ ಅರಳಿಸಿದ ಬಾಲಕ, ಪ್ರಧಾನಿ ನರೇಂದ್ರ ಮೋದಿ ಅವರ 73ನೇ ಜನ್ಮದಿನಕ್ಕೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. ಬಾಲಕನ ಕೈಚಳಕಕ್ಕೆ ಮನಸೋತ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ತಾವು ಕೂಡ ಪ್ರಧಾನಿಗಳ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.
ಪ್ರಧಾನಿಗಳ ಭಾವಚಿತ್ರವನ್ನು ರೂಬಿಕ್​ ಕ್ಯೂಬ್​ನಲ್ಲಿ ಅರಳಿಸಿದ 12 ವರ್ಷದ ಬಾಲಕ ಪ್ರಣವ್, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನವರು ಎಂದು ಹೇಳಲಾಗಿದೆ. 300ಕ್ಕೂ ಅಧಿಕ ಸಂಖ್ಯೆಯ ರೂಬಿಕ್​ ಕ್ಯೂಬ್​ಗಳನ್ನು ಬಳಸಿ ಭಾವಚಿತ್ರವನ್ನು ನಿರ್ಮಿಸಿದ್ದಾರೆ.
ಶೀಘ್ರವೇ ‘ಜವಾನ್​ 2’ಗೆ ತಯಾರಿ?; ಈ ಕುರಿತು ನಿರ್ದೇಶಕ ಅಟ್ಲೀ ಹೇಳಿದ್ದಿಷ್ಟು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − eight =
Remember me
