ಬೆಂಗಳೂರು :ಕರೊನಾ ಲಾಕ್​ಡೌನ್​ನಿಂದ ಕ್ಲಬ್ ಮತ್ತು ಇತರ ವಿಹಾರ ಕೇಂದ್ರ​​ಗಳಿಗೂ ಬೀಗ ಬಿದ್ದಿದೆ. ಹೀಗಿರುವಾಗ ಜೂಜಿನ ಚಟ ಹತ್ತಿರುವವರು ಒಟ್ಟಾಗಿ ಸೇರಿ ಆಟವಾಡಲು ಒಂದಿಲ್ಲೊಂದು ಸ್ಥಳದ ಹುಡುಕಾಟದಲ್ಲಿದ್ದಾರೆ. ಇಂಥದೇ ಒಂದು ಪ್ರಸಂಗದಲ್ಲಿ ಡಿಅಡಿಕ್ಷನ್ ಸೆಂಟರ್ ಒಂದರಲ್ಲಿ ಜೂಜಾಟವಾಡುತ್ತಿದ್ದ 14 ಜನರನ್ನು ಇಂದು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹೊನ್ನಪ್ಪ ಎಂಬುವವರು ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತುಂಗಾನಗರದಲ್ಲಿ ಮಹದೇಶ್ವರ ಡಿಅಡಿಕ್ಷನ್ ಸೆಂಟರ್ ಹೊಂದಿದ್ದರು. ಇಲ್ಲಿ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು, ಸೆಂಟರ್​ ಮೇಲೆ ದಾಳಿ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ಅಲ್ಲಿದ್ದ 14 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಯಾರೂ ಡಿಅಡಿಕ್ಷನ್ ಸೆಂಟರ್‌ನ ರೋಗಿಗಳಾಗಿರಲಿಲ್ಲ. ಆರೋಪಿಗಳು ಡಿಅಡಿಕ್ಷನ್ ಸೆಂಟರನ್ನು ಜೂಜು ಅಡ್ಡೆ ಮಾಡಿಕೊಂಡಿರುವುದು ಗೊತ್ತಾಗಿದೆ. ಬಂಧಿತರಿಂದ ಜೂಜಿಗೆ ಬಳಸಿದ್ದ 78 ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಳಿವಿನ ಅಂಚಿನಲ್ಲಿರುವ ಪ್ಯಾಂಗೋಲಿನ್ ಕಳ್ಳಸಾಗಣೆ : ಮೂವರ ಬಂಧನ
ರಾಷ್ಟ್ರಧ್ವಜಕ್ಕೆ ಅಪಮಾನ : ಕೇಜ್ರಿವಾಲ್ ಮೇಲೆ ಕೇಂದ್ರ ಸಚಿವ ಗರಂ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
