ಬಳ್ಳಾರಿ:ಸಾಮಾನ್ಯವಾಗಿ ಮನೆಬಾಗಿಲ ಮುಂದೆ ಮಾಲೀಕರ ಹೆಸರಿನ ಜತೆ ವೃತ್ತಿ ಬೋರ್ಡ್ ನೇತಾಡುತ್ತಿರುತ್ತದೆ. ಆದರೆ, ನಗರದ ತಾಳೂರು ರಸ್ತೆಯ 10ನೇ ಕ್ರಾಸ್​ನಲ್ಲಿರುವ ಸರಸ್ವತಿ ನಿಲಯದ ಮಾಲೀಕ ಎಂ.ಸುದರ್ಶನ್ ರೆಡ್ಡಿ ಹೆಸರಿನ ಜತೆ ಬರೋಬ್ಬರಿ ಅವರು ಓದಿರುವ 149 ಕೋರ್ಸ್​ಗಳ ಪಟ್ಟಿ ಕಾಣಸಿಗುತ್ತದೆ!
36 ವರ್ಷಗಳಲ್ಲಿ ರೆಡ್ಡಿ ದೂರಶಿಕ್ಷಣದ ಮೂಲಕ 21 ವಿವಿಗಳಲ್ಲಿ 27 ಪದವಿ, 36 ಎಂ.ಎಸ್ಸಿ, 11 ಎಂಬಿಎ, 09 ಎಂಕಾಮ್ 06 ಎಲ್​ಸಿಎಂ, 06 ಶಿಕ್ಷಣ ಮತ್ತು 54 ಎಂಎ ಸ್ನಾತಕೋತ್ತರ ಪೂರೈಸುವುದರ ಜತಗೆ ಹೊಸ ಪದವಿಗಳ ಪರೀಕ್ಷೆಗೂ ತಯಾರಿಸಿದ್ದಾರೆ. 58ರ ಪ್ರಾಯದ ಇವರು, ವಕೀಲ ವೃತ್ತಿ ಮಾಡುತ್ತಿದ್ದಾರೆ.ಇದನ್ನೂ ಓದಿರಿಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!
1984ರಿಂದ ಶ್ರೀ ವೆಂಕಟೇಶ್ವರ, ಅಲಗಪ್ಪ, ಅಂಬೇಡ್ಕರ್ ವಿವಿಗಳಿಂದ ಒಂದೊಂದೆ ಪದವಿಗಳನ್ನು ದೂರಶಿಕ್ಷಣದ ಮೂಲಕ ಪೂರೈಸಿದ್ದಾರೆ. ಮತ್ತೆ 1992ರಿಂದ ಗುಲ್ಬರ್ಗಾ, ಕುವೆಂಪು, ಕಾಕತಿಯ, ಕೆಯುಡಿ, ಬೆಂಗಳೂರು, ಅಚಾರ್ಯ, ನಾಗರ್ಜುನ, ಕೃಷ್ಣದೇವರಾಯ ಮೊದಲಾದ 21 ವಿವಿಗಳಿಂದ 149 ಕೋರ್ಸ್​ಗಳನ್ನು ಪೂರೈಸಿದ್ದಾರೆ.
ನನ್ನನ್ನು ತಳ್ಳಿದ್ರು, ಕೂದಲು ಎಳೆದ್ರು, ಎಲ್ಲಾ ಕಡೆ ಮುಟ್ಟಲು ಬಂದ್ರು: ಶಾಸಕಿ ಸೌಮ್ಯರೆಡ್ಡಿ

ಅಮೆರಿಕದಲ್ಲಿನ್ನು ಡೆಮಾಕ್ರಟನ್ನರ ಆಡಳಿತ: ಅಧಿಕಾರ ಸ್ವೀಕರಿಸಿದ ಜೋ ಬೈಡೆನ್-ಕಮಲಾ ಹ್ಯಾರಿಸ್

ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 15 =
Remember me
