ಬೆಂಗಳೂರು:ರಾಜ್ಯ ಪೊಲೀಸ್​ ಇಲಾಖೆಯ ವಿವಿಧ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 17 ಡಿವೈಎಸ್​ಪಿಗಳಿಗೆ ನಾನ್​ ಐಪಿಎಸ್​ ದರ್ಜೆಗೆ ಬಡ್ತಿ ನೀಡಿದ ಸರ್ಕಾರ, ವರ್ಗಾವಣೆ ಮಾಡಿದೆ.
ವಿ.ಮರಿಯಪ್ಪ, ವಾಲಿ ಬಾಷಾ, ಎಂ.ವೇಣುಗೋಪಾಲ್​, ಸಿ. ಮಲ್ಲಿಕ್​, ಪುಟ್ಟಮಾದಯ್ಯ, ಸತೀಶ್​ ಎಸ್​. ಚಿಟಗುಬ್ಬಿ, ಕೆ.ಎಸ್​.ಸುಂದರ್​ರಾಜ್​ ಅವರಿಗೆ ಎಸ್​ಪಿಯಾಗಿ ಬಡ್ತಿ ನೀಡಿ ಲೋಕಾಯುಕ್ತ ಸಂಸ್ಥೆಗೆ ವರ್ಗಾವಣೆ ಮಾಡಿದೆ. ಅದೇ ರೀತಿ ಬಿ.ಎಂ. ನಾರಾಯಣಸ್ವಾಮಿ- ಹೆಚ್ಚುವರಿ ಎಸ್​ಪಿ (ಕೋಲಾರ), ಎಂ.ವಿಜಯಕುಮಾರ್- ಹೆಚ್ಚುವರಿ ಎಸ್​ಪಿ (ಹಾವೇರಿ), ಎಚ್​.ಮಂಜುನಾಥ್​ ಬಾಬು- ಎಸ್​ಪಿ ಡಿಸಿಆರ್​ಇ, ಎಸ್​.ವಾಸುದೇವರಾಮ- ಎಸ್​ಪಿ ಎಟಿ ಘಟಕ(ರಾಜ್ಯ ಗುಪ್ತದಳ), ಪಿ.ಎ. ಪುರುಷೋತ್ತಮ-ಎಸ್​ಪಿ ಲೋಕಾಯುಕ್ತ, ವಿ.ಬಿ.ಭಾಸ್ಕರ್​- ಎಸ್​ಪಿ ಐಎಸ್​ಡಿ, ಎಂ.ಎಲ್​. ಪುರುಷೋತ್ತಮ- ಎಸ್​ಪಿ (ಲೋಕಾಯುಕ್ತ), ಎಚ್​.ಪ್ರವಿಣ್​ ನಾಯಕ್​ – ಎಸ್​ಪಿ (ರಾಜ್ಯ ಗುಪ್ತದಳ), ಅನಿಲ್​ ಕುಮಾರ್​ ಎಸ್​. ಭೂಮರೆಡ್ಡಿ- ಎಸ್​ಪಿ, ಡಿಸಿಅರ್​ಇಗೆ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಲೇಡಿ ನರ್ಸೇ ಬ್ಯಾಂಡೇಜ್ ಹಾಕಬೇಕೆಂದು ಹಠ ಹಿಡಿದ ಯುವಕರು… ಆಸ್ಪತ್ರೆಯಲ್ಲಿ ಹೈಡ್ರಾಮಾ!
ಬಾಸ್​ ಮರ್ಮಾಂಗವನ್ನೇ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − one =
Remember me
