ಬೆಂಗಳೂರು:ಪೊಲೀಸ್ ಇಲಾಖೆಯಲ್ಲಿ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದ 18 ಡಿವೈಎಸ್‌ಪಿ ಮತ್ತು 100 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಸೋಮವಾರ ಆದೇಶಿಸಿದೆ.ಡಿವೈಎಸ್‌ಪಿಗಳಾದ ಗೀತಾ ಬೇನಹಾಳ-ಕೊಪ್ಪಳ ಉಪವಿಭಾಗ, ಎಂ.ಜೆ. ಪೃಥ್ವಿ -ಶೇಷಾದ್ರಿಪುರ ಉಪವಿಭಾಗ, ಟಿ.ಎಂ. ಶಿವಕುಮಾರ್-ಸುಬ್ರಹ್ಮಣ್ಯಪುರ ಉಪವಿಭಾಗ, ಎಂ.ಎನ್. ಕರಿಬಸವನಗೌಡ – ಮೈಕೋ ಲೇಔಟ್ ಉಪವಿಭಾಗ, ಸುಧೀರ್ ಎಂ. ಹೆಗಡೆ- ಮಡಿವಾಳ ಉಪವಿಭಾಗ, ಎಂ. ಜಗದೀಶ್- ಭ್ರಷ್ಟಾಚಾರ ನಿಗ್ರಹ ದಳ, ಆರ್.ಕೆ. ಪಾಟೀಲ್- ದಕ್ಷಿಣ ಉಪವಿಭಾಗ (ಹುಬ್ಬಳ್ಳಿ- ಧಾರವಾಡ), ಶಂಕರ ಕೆ. ಮಾರಿಹಾಳ- ಹಾವೇರಿ ಉಪವಿಭಾಗ, ಡಾ.ಕೆ.ಎಂ. ಸಂತೋಷ- ಚನ್ನಗಿರಿ ಉಪವಿಭಾಗ (ದಾವಣಗೆರೆ), ಶಿವಾನಂದ ಪವಾಡಶೆಟ್ಟಿ- ಗದಗ ಉಪವಿಭಾಗ, ಚಂದ್ರಕಾಂತ ಪೂಜಾರಿ – ಡಿಸಿಆರ್‌ಬಿ ಧಾರವಾಡ, ಪರಮೇಶ್ವರ ಹೆಗಡೆ- ಕೇಂದ್ರ ಉಪವಿಭಾಗ (ಮಂಗಳೂರು), ವಿ. ಸೂರ್ಯನಾರಾಯಣ ರಾವ್- ಎಸಿಬಿ, ವೆಂಕಟಪ್ಪ ನಾಯಕ- ಡಿಸಿಆರ್‌ಇ (ಬಾಗಲಕೋಟೆ), ಎಚ್.ಮಂಜುನಾಥ ಬಾಬು- ಸಿಟಿ ಎಸ್‌ಬಿ (ಬೆಂಗಳೂರು ನಗರ), ವಿಜಯ್ ಕುಮಾರ್ ಎಂ. ಸಂತೋಷ್- ಡಿಸಿಆರ್‌ಬಿ (ಹಾವೇರಿ), ಎಸ್.ಕೆ. ಪ್ರಹ್ಲಾದ್- ರಾಜ್ಯ ಗುಪ್ತದಳ ಮತ್ತು ಮಲ್ಲೇಶಪ್ಪ ಮಲ್ಲಾಪುರ ಅವರನ್ನು ರಾಜ್ಯಗುಪ್ತ ದಳಕ್ಕೆ ವರ್ಗಾವಣೆ ಮಾಡಲಾಗಿದೆ. ಇದೇ ರೀತಿ 100 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen + fifteen =
Remember me
