ಮಂಡ್ಯ:ಬಕ್ರೀದ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಬ್ಬ ಆಚರಿಸುವವರು ಕುರಿ ವ್ಯಾಪಾರದಲ್ಲಿ ಬಿಜಿಯಾಗಿದ್ದಾರೆ. ಹೀಗಿರುವಾಗ ಜೋಡಿ ಟಗರುಗಳು ಬರೋಬ್ಬರಿ 1.25 ಲಕ್ಷ ರೂಪಾಯಿಗೆ ಮಾರಾಟವಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ತಾಲೂಕಿನ ಸೂನಗನಹಳ್ಳಿಯಲ್ಲಿ ಈ ರೀತಿಯ ಟಗರು ಮಾರಾಟ ಮಾಡಲಾಗಿದೆ. ರೈತ ಶಂಭು ಎನ್ನುವವರು ಒಂದು ವರ್ಷದಿಂದ ಎರಡು ಬಂಡೂರು ಕುರಿಗಳನ್ನು ಸಾಕಿದ್ದರು. ಅತ್ಯಂತ ಪ್ರೀತಿಯಿಂದ ಸಾಕಿದ್ದ ಆ ಟಗರುಗಳು ಒಂದೊಂದು ತಲಾ 80 ಕೆಜಿ ತೂಕದಷ್ಟು ಬೆಳೆದಿದ್ದವಂತೆ. ಎರಡನ್ನೂ ಸೇರಿ ಬರೋಬ್ಬರಿ 160 ಕೆಜಿ ತೂಕವಿತ್ತಂತೆ.
ಮಂಡ್ಯದ ಹಾಲಹಳ್ಳಿ ಬಡಾವಣೆಯ ಸಾಬುದ್ದೀನ್ ಎನ್ನುವವರು ಜೋಡಿ ಟಗರನ್ನು ಖರೀದಿಸಿದ್ದಾರೆ. ಕುರಿ ಚೆನ್ನಾಗಿ ಸಾಕಿರುವುದಕ್ಕೆ ಶಂಭುವಿಗೆ ಅಭಿನಂದಿಸಿ ಪ್ರಶಸ್ತಿಯನ್ನು ಕೊಟ್ಟು, ಕೇಕ್ ಕತ್ತರಿಸಿ ಟಗರನ್ನು ಕೊಂಡೊಯ್ಯಲಾಗಿದೆ.
ಪ್ರಿಯಾಂಕಾಗೆ ಅಶ್ಲೀಲ ಸನ್ನೆ ಮಾಡಿದ ಚಕ್ರವರ್ತಿ! ಬಿಗ್​ಬಾಸ್​ನಿಂದ ಕಾದಿದೆಯಾ ದೊಡ್ಡ ಶಿಕ್ಷೆ?

ಪ್ರಿಯಾಂಕಾ ಬರ್ತ್​ಡೇಗೆ ಪತಿ ಕೊಟ್ಟ ಗಿಫ್ಟ್ ಏನು ಗೊತ್ತಾ? ಅಮೆರಿಕದಿಂದ ಬಂದ ದುಬಾರಿ ಉಡುಗೊರೆ ಕಂಡು ಪಿಗ್ಗಿ ಹೇಳಿದ್ದೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 3 =
Remember me
