ಬೆಂಗಳೂರು :ಕರ್ನಾಟಕಕ್ಕೆ ಇಂದು ಹೊಸದಾಗಿ 2 ಲಕ್ಷ ಡೋಸ್​ ಕೋವಿಶೀಲ್ಡ್ ಕರೊನಾ ಲಸಿಕೆ ತಲುಪಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಈ ಹೊಸ ದಾಸ್ತಾನಿನಿಂದ ರಾಜ್ಯದಲ್ಲಿ ಮತ್ತೆ ಲಸಿಕಾ ಅಭಿಯಾನವು ಚುರುಕಿನಿಂದ ನಡೆಯುವ ಅಪೇಕ್ಷೆಯಿದೆ ಎಂದಿದ್ದಾರೆ.
ಈವರೆಗೆ ರಾಜ್ಯಕ್ಕೆ​ ಒಟ್ಟು 1,24,20,510 ಡೋಸ್​ ಕರೊನಾ ಲಸಿಕೆ ಲಭಿಸಿದ್ದು, ಇದನ್ನು ಬಳಸಿ, ನಿನ್ನೆ ರಾತ್ರಿ 11.30 ರವರೆಗೆ ಕೋವಿನ್ ಪೋರ್ಟಲ್​ನಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ, 1,17,99,162 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ.
ಇದನ್ನೂ ಓದಿ:ವಿವಾಹೇತರ ಸಂಬಂಧ ಬೆಳೆಸಿದ ಪೊಲೀಸ್​​ಗೆ ಇನ್​ಕ್ರಿಮೆಂಟ್ ಕಟ್ !
ರಾಜ್ಯ ಸರ್ಕಾರಕ್ಕೆ ಒಟ್ಟು 1,13,26340 ಲಸಿಕೆ ಡೋಸ್​ಗಳನ್ನು ಕೇಂದ್ರ ಸರ್ಕಾರ ಒದಗಿಸಿದೆ. ಅದರಲ್ಲಿ 1,01,60,060 ಕೋವಿಶೀಲ್ಡ್ ಡೋಸ್​ಗಳಾದರೆ, 11,66,280 ಕೋವಾಕ್ಸಿನ್​ ಡೋಸ್​ಗಳಾಗಿವೆ. ಇದರೊಂದಿಗೆ ರಾಜ್ಯ ಸರ್ಕಾರವು 10,94,170 ಲಸಿಕೆ ಡೋಸ್​ಗಳನ್ನು ಖರೀದಿಸಿದ್ದು, 9,50,000 ಕೋವಿಶೀಲ್ಡ್​ ಮತ್ತು 1,44,170 ಕೋವಾಕ್ಸಿನ್​ ಡೋಸಗಳನ್ನು ಪಡೆದಿದೆ ಎಂದು ಸಚಿವರು ವಿವರಿಸಿದ್ದಾರೆ.(ಏಜೆನ್ಸೀಸ್)
ಸ್ಪುಟ್ನಿಕ್ ವಿ ಲಸಿಕೆಯೊಂದಿಗೆ ರಷ್ಯಾ ಪ್ರವಾಸ : ಲಭ್ಯವಿದೆ 25 ದಿನಗಳ ಪ್ಯಾಕೇಜ್ ಟೂರ್ !

ಬ್ಲ್ಯಾಕ್ ಫಂಗಸ್​ ಔಷಧಿ ಸೋಗಿನಲ್ಲಿ ಸೈಬರ್​ ಖದೀಮರ ಆಟ ಶುರು

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:9 − three =
Remember me
