ವಿಜಯನಗರ:ಇತ್ತೀಚೆಗಷ್ಟೆ ಧಾರವಾಡ ಜಿಲ್ಲೆಯಲ್ಲಿ ಮೂರು ಕಾಲಿನ ಕರು ಜನಿಸಿತ್ತು. ಇಂದು ಎರಡು ಕಾಲಿನ ಕರು ಜನನವಾಗಿರುವ ಘಟನೆ ಗುಡೇಕೋಟೆಯಲ್ಲಿ ನಡದಿದೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಎರಡು ಕಾಲಿನ ಕರು ಜನನವಾಗಿದ್ದು, 2 ಕಾಲು ಹೊಂದಿರುವ ಹಸುವಿನ ಕರು ನೋಡಲು ಜನ ಮುಗಿಬಿದ್ದಿದ್ದಾರೆ.

ಇದನ್ನೂ ಓದಿ:VIDEO| ನಾಲ್ಕು ಲಕ್ಷ ರೂ. ಬೆಲೆಯ ಮಗನ ಶೂ ನೋಡಿ ಕೈ ಮುಗಿದ ತಂದೆ!
ರೈತ ಪುಂಡಿ ವಿಜಯಕುಮಾರ್ ಎಂಬುವರಿಗೆ ಸೇರಿದ ಹಸು ಇದಾಗಿದೆ. ಎರಡು ಕಾಲಿನ ಕರು ಜನ್ಮ ನೀಡಿದೆ. ಎರಡು ಕಾಲಿನ ಕರು ಕಂಡು ಗ್ರಾಮಸ್ಥರಿಗೆ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. ಕರುಗೆ ಹಿಂಬದಿ ಮಾತ್ರ ಎರಡು ಕಾಲು ಇದೆ. ಮುಂದಿನ ಮತ್ತೇರಡು ಕಾಲುಗಳು ಇಲ್ಲ.

ಇದನ್ನೂ ಓದಿ:ಈ ರೆಸ್ಟೋರೆಂಟ್​​​ನಲ್ಲಿ ತಿನ್ನಲು ಇಂದು ಬುಕ್ ಮಾಡಿದರೆ 4 ವರ್ಷ ಕಾಯಬೇಕು!
ಇತ್ತೀಚೆಗಷ್ಟೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ, ಬಸನಗೌಡ ದೇಸಾಯಿ ಎಂಬುವವರಿಗೆ ಸೇರಿದ ಹಸು ಮೂರು ಕಾಲಿನ ಕರುಗೆ ಜನ್ಮ ನೀಡಿತ್ತು. ಮೂರು ಕಾಲಿನ ಕರುವಿನ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದ್ದವು.ಕಿಲಾರಿ ಹಸುವಿಗೆ ಮೂರು ಕಾಲಿನ ಕರು ಜನಿಸಿದೆ. ಕರುಗೆ ಹಿಂಬದಿ ಮಾತ್ರ ಎರಡು ಕಾಲು ಪೂರ್ಣವಾಗಿದೆ. ಮುಂಭಾಗದಲ್ಲಿ ಅರ್ಧ ಮಾತ್ರ ಇರುವ ಎಡಗಾಲು ಇದೆ. ಮುಂಭಾಗದ ಬಲಗಾಲೇ ಇಲ್ಲದೇ ಕರು ಕಂಡು ಗ್ರಾಮಸ್ಥರು ಆಶ್ಚರ್ಯಚಕಿತರಾಗಿದ್ದಾರೆ.
ಮೂರು ಕಾಲಿನ ಕರು ಜನನ! ಏನಿದು ಅಚ್ಚರಿ?

ನಟ ಪ್ರಭಾಸ್ ಫೇಸ್‌ಬುಕ್ ಖಾತೆ ಹ್ಯಾಕ್: ತಕ್ಷಣವೇ ಎಚ್ಚೆತ್ತುಕೊಂಡ ಬಾಹುಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 19 =
Remember me
