ಕಾರವಾರ:ಕೈಗಾ ಅಣು ವಿದ್ಯುತ್ ಸ್ಥಾವರ ಸುತ್ತ ನಡೆದ ಪಕ್ಷಿ ಗಣತಿ 10ನೇ ಆವೃತ್ತಿಯಲ್ಲಿ 2 ಹೊಸ ಪಕ್ಷಿಗಳನ್ನು ಗುರುತಿಸಲಾಗಿದೆ.
ಕೈಗಾ ಕೇಂದ್ರದ ಪರಿಸರ ಮುಂದಾಳತ್ವದಲ್ಲಿ ಆಯೋಜಿಸಿದ್ದ ಬರ್ಡ್ ಮ್ಯಾರಥಾನ್​ನಲ್ಲಿ ಶಿರಸಿಯ ಅರಣ್ಯ ಮಹಾವಿದ್ಯಾಲಯ, ವೈಲ್ಡ್ ಲೈಫ್ ಇನ್ಸಿ್ಟಟ್ಯೂಟ್ ಆಫ್ ಇಂಡಿಯಾ, ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಆಸಕ್ತ ಕೈಗಾ ನೌಕರರು ಹಾಗೂ ಅವರ ಕುಟುಂಬಸ್ಥರು ಸೇರಿ 140 ಪಕ್ಷಿ ಪ್ರಿಯರು ಕಾಡಿಗಿಳಿದು ಇಡೀ ದಿನ ದಾಖಲಾತಿ ನಡೆಸಿದರು. ಈ ವೇಳೆ ಚೊಟ್ಟೆ ಎಲೆ ಉಯಿಲಕ್ಕಿ ಅಥವಾ ವೆಸ್ಟರ್ನ್ ಕ್ರೌನ್ ರ್ವ್ಲಬರ್ ಹಾಗೂ ಕಿರು ಕಾಜಾಣ ಅಥವಾ ಲೀಸರ್ ಕೆಸ್ಟ್ರೆಲ್ ಎಂಬ ಎರಡು ಹೊಸ ಪಕ್ಷಿಗಳನ್ನು ಗುರುತಿಸಲಾಯಿತು. 10 ವರ್ಷದಲ್ಲಿ ಕೈಗಾ ಸುತ್ತ 290 ಪಕ್ಷಿ ಪ್ರಭೇದಗಳಿರುವುದನ್ನು ಬರ್ಡ್ ಮ್ಯಾರಥಾನ್ ಮೂಲಕ ಗುರುತಿಸಿದಂತಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − nine =
Remember me
