ಬೆಂಗಳೂರು:ಮುಂದಿನ ವರ್ಷದ ಸರ್ಕಾರಿ ರಜೆಯ ಪಟ್ಟಿಯನ್ನು ಸರ್ಕಾರ ಅಂತಿಮಗೊಳಿಸಿದೆ.
ಜನವರಿ 15, ಸೋಮವಾರ- ಮಕರ ಸಂಕ್ರಾಂತಿಜನವರಿ 26, ಶುಕ್ರವಾರ- ಗಣರಾಜ್ಯೋತ್ಸವಮಾರ್ಚ್ 8, ಶುಕ್ರವಾರ- ಮಹಾ ಶಿವರಾತ್ರಿಮಾರ್ಚ್ 29, ಶುಕ್ರವಾರ- ಗುಡ್ ಪ್ರೈಡೇಏಪ್ರಿಲ್ 9, ಮಂಗಳವಾರ- ಯುಗಾದಿಏಪ್ರಿಲ್ 11, ಗುರುವಾರ- ರಂಜಾನ್ಮೇ 1, ಬುಧವಾರ- ಕಾರ್ಮಿಕರ ದಿನಾಚರಣೆಮೇ 10, ಶುಕ್ರವಾರ- ಬಸವ ಜಯಂತಿ/ ಅಕ್ಷಯ ತೃತೀಯಜೂನ್ 17, ಸೋಮವಾರ- ಬಕ್ರೀದ್ಜುಲೈ 17, ಬುಧವಾರ- ಮೊಹರಂ ಕಡೇದಿನಆಗಸ್ಟ್ 15, ಗುರುವಾರ- ಸ್ವಾತಂತ್ರ್ಯ ದಿನಾಚರಣೆಸೆಪ್ಟೆಂಬರ್ 7, ಶನಿವಾರ- ವರಸಿದ್ದಿ ವಿನಾಯಕ ವ್ರತಸೆಪ್ಟೆಂಬರ್ 16, ಸೋಮವಾರ- ಈದ್ ಮಿಲಾದ್ಅಕ್ಟೋಬರ್ 2, ಬುಧವಾರ- ಗಾಂಧಿ ಜಯಂತಿ/ಮಹಾಲಯ ಅಮಾವಾಸ್ಯೆಅಕ್ಟೋಬರ್ 11, ಶುಕ್ರವಾರ- ಮಹಾನವಮಿ/ ಆಯುಧ ಪೂಜೆಅಕ್ಟೋಬರ್ 17, ಗುರುವಾರ- ಮಹರ್ಷಿ ವಾಲ್ಮೀಕಿ ಜಯಂತಿಅಕ್ಟೋಬರ್ 31, ಗುರುವಾರ- ನರಕ ಚತುರ್ದಶಿನವೆಂಬರ್ 1, ಶುಕ್ರವಾರ- ಕನ್ನಡ ರಾಜ್ಯೋತ್ಸವನವೆಂಬರ್ 2, ಶನಿವಾರ- ಬಲಿಪಾಡ್ಯಮಿ, ದೀಪಾವಳಿನವೆಂಬರ್ 18, ಸೋಮವಾರ- ಕನಕದಾಸ ಜಯಂತಿಡಿಸೆಂಬರ್ 25, ಬುಧವಾರ- ಕ್ರಿಸ್‌ಮಸ್
ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ. ಅಂಬೇಡ್ಕರ್ ಜಯಂತಿ (14.4.2024) ಮತ್ತು ಮಹಾವೀರ ಜಯಂತಿ (21.04.2024) ಹಾಗೂ ಎರಡನೇ ಶನಿವಾರದಂತೆ ಸೌರ ವಿಜಯ ದಶಮಿ (12.10.2024) ಈ ರಜಾ ಪಟ್ಟಿಯಲ್ಲಿ ನಮೂದಿಸಿಲ್ಲ.1.4.2024ರ ಬ್ಯಾಂಕುಗಳ ಹಾಗೂ ಸರ್ಕಾರಿ ಬ್ಯಾಂಕುಗಳ ವಾರ್ಷಿಕ ಮುಕ್ತಾಯ ದಿನ ಆಗಿರುವುದರಿಂದ ಆ ದಿನದಂದು ವಾಣಿಜ್ಯ ಹಾಗೂ ಸರ್ಕಾರಿ ಬ್ಯಾಂಕುಗಳಿಗೆ ಮಾತ್ರ ರಜೆ ಇರಲಿದೆ.
—-
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
