ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದ ಮೂವರು ಡಿವೈಎಸ್‌ಪಿ ಹಾಗೂ 28 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಎಸ್.ಎನ್. ಸಂದೇಶ್ ಕುಮಾರ್- ಶ್ರೀರಂಗಪಟ್ಟಣ ಉಪ ವಿಭಾಗ (ಮಂಡ್ಯ), ಅರುಣ್ ನಾಗೇಗೌಡ – ಚೆಸ್ಕಾಂ (ಮೈಸೂರು), ಬಿ.ಎಸ್. ಬಾಲಚಂದ್ರ- ಡಿಸಿಆರ್‌ಇ (ವಿಜಯಪುರ)ಗೆ ವರ್ಗಾವಣೆ ಮಾಡಲಾಗಿದೆ.
ಅದೇ ರೀತಿ ಇನ್‌ಸ್ಪೆಕ್ಟರ್‌ಗಳಾದ ಎಚ್.ಕೆ. ಮಹಾನಂದ-ಆವಲಹಳ್ಳಿ ಠಾಣೆ (ಬೆಂಗಳೂರು ಗ್ರಾಮಾಂತರ), ಎಂ.ಎಲ್. ಕೃಷ್ಣಮೂರ್ತಿ- ಶೇಷಾದ್ರಿಪುರ ಠಾಣೆ (ಬೆಂಗಳೂರು), ಎಂ. ಮಂಜುನಾಥ್ – ಹಲಸೂರು ಠಾಣೆ (ಬೆಂಗಳೂರು), ಜೆ.ಲಕ್ಷ್ಮಣ್- ಶಿಕಾರಿಪುರ ಗ್ರಾಮಾಂತರ (ಶಿವಮೊಗ್ಗ), ಪಿ.ಎಸ್. ಮುರುಗೇಶ್- ಶಿವಮೊಗ್ಗ ಗ್ರಾಮಾಂತರ, ಬಿ.ಎಸ್. ಸತೀಶ್- ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ, ಟಿ.ಸೋಮ್ಲಾ ನಾಯಕ್- ಡಿಸಿಆರ್‌ಇ (ದಾವಣಗೆರೆ), ಕೆ.ಪಿ. ಸತ್ಯನಾರಾಯಣ- ಯಲಹಂಕ ಠಾಣೆ (ಬೆಂಗಳೂರು), ಬಿ.ಸಿ. ಹರೀಶ್- ಇಂದಿರಾನಗರ ಠಾಣೆ (ಬೆಂಗಳೂರು), ಕಿರಣ್ ಕುಮಾರ್ ಎಸ್. ನೀಲಗಾರ್- ವಿವಿಪುರ ಠಾಣೆ (ಬೆಂಗಳೂರು), ಕೆ. ಸತ್ಯನಾರಾಯಣ- ಚಿಕ್ಕಮಗಳೂರು ಗ್ರಾಮಾಂತರ ಠಾಣೆ, ಟಿ.ಶ್ರೀನಿವಾಸ್- ವಿಜಯಪುರ (ದೇವನಹಳ್ಳಿ), ಜಿ.ಸಿ. ನಾರಾಯಣಸ್ವಾಮಿ- ಮಹಿಳಾ ಠಾಣೆ (ಚಿಕ್ಕಬಳ್ಳಾಪುರ), ಎನ್.ವಿ. ಮಹೇಶ್ – ಡಿಸಿಆರ್‌ಬಿ (ಮಂಡ್ಯ), ಕೆ.ಸುರೇಶ್- ಯಶವಂತಪುರ ಠಾಣೆ (ಬೆಂಗಳೂರು), ಬಿ.ಎಂ. ತಿಪ್ಪೇಸ್ವಾಮಿ – ಬಿಎಂಟಿಎ್ (ಬೆಂಗಳೂರು), ಬಿ. ರಾಜಣ್ಣ- ಜೀವನ್ ಭೀಮಾನಗರ ಠಾಣೆ (ಬೆಂಗಳೂರು), ಪಿ.ಎನ್.ಅನಿಲ್ ಕುಮಾರ್- ಜೀವನ್‌ಭೀಮಾನಗರ ಸಂಚಾರ ಠಾಣೆ (ಬೆಂಗಳೂರು), ವಿ.ಡಿ. ಶಿವರಾಜು- ಹೊಸಕೋಟೆ ಠಾಣೆ, ಎಂ.ಎಸ್. ಶ್ರೀನಿವಾಸ್- ರಾಜ್ಯ ಗುಪ್ತದಳ, ಜಿ. ಶಿವಪ್ರಸಾದ್- ಸಿಟಿ ಕಂಟ್ರೋಲ್ ರೂಂ (ಬೆಂಗಳೂರು), ಸಂಜೀವ್ ಕುಮಾರ್ ತಿರುಲುಕ – ಕುಂಸಿ ಠಾಣೆ (ಶಿವಮೊಗ್ಗ), ಪಿ.ವಿ. ವೆಂಕಟೇಶ್- ಲೋಕಾಯುಕ್ತ, ಎಂ.ಬಿ. ರಾಮಕೃಷ್ಣ- ಟಿಟಿವಿ (ಬೆಂಗಳೂರು), ಎಸ್. ಮಲ್ಲಿಕಾರ್ಜುನ್- ಮಾಜಿ ಪ್ರಧಾನಿ ಭದ್ರತೆ, ಪಿ.ಎಂ. ಹರೀಶ್ ಕುಮಾರ್ – ರಾಜ್ಯ ಗುಪ್ತ ದಳ, ಮೊಹಮ್ಮದ್ ಮುಕರಾಮ್ – ಸಿಐಡಿ ಮತ್ತು ಸತ್ಯಪ್ಪ ಬಿ. ಮಾಳಗೊಂಡ – ರೈಲ್ವೇಸ್ ಠಾಣೆ (ಹುಬ್ಬಳಿ)ಗೆ ವರ್ಗಾವಣೆ ಮಾಡಲಾಗಿದೆ.
ಯಡಿಯೂರಪ್ಪ ರಾಜಿನಾಮೆ ನೀಡಿ, ಇಲ್ಲ ಈಶ್ವರಪ್ಪನ್ನ ಸಂಪುಟದಿಂದ ತೆಗೆಯಿರಿ ಎಂದ ಡಿಕೆ ಶಿವಕುಮಾರ್

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 − 1 =
Remember me
