ಬೆಂಗಳೂರು:ಪರಿಸರ ಸಂರಕ್ಷಣೆ ಮಾಡಬೇಕು, ಸಸಿ ನೆಡಬೇಕು, ಮಣ್ಣಿನ ಸಂವರ್ಧನೆ ಮಾಡಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಎಷ್ಟು ಶ್ರಮ ಹಾಕಬೇಕು, ಎಷ್ಟು ಫಲಿತಾಂಶ ಲಭಿಸುತ್ತದೆ ಎಂದು ಯುವಕರಿಗೆ ಮನಮುಟ್ಟುವಂತೆ ವಿವರಿಸುವಲ್ಲಿ ಈಶ ಫೌಂಡೇಷನ್‌ನ ಸದ್ಗುರು ಮುಂಚೂಣಿಯಲ್ಲಿರುತ್ತಾರೆ.
ನೆಲದ ಮೇಲಿನಿಂದ 39 ಇಂಚಿನವರೆಗಿನ ಮಣ್ಣಿನಲ್ಲೇ ಜಗತ್ತಿನ ಶೇಕಡ 89 ಜೀವರಾಶಿಗಳು ವಾಸಿಸುತ್ತವೆ. ಸಮುದ್ರದಷ್ಟು ನೀರನ್ನು ಹಿಡಿದಿಡುವ ಸಾಮರ್ಥ್ಯ ಈ ಮಣ್ಣಲ್ಲಿದೆ. ಈ ಮಣ್ಣು ಸಂವರ್ಧನೆ ಆಗಬೇಕು ಎಂದರೆ ಮರದ ಎಲೆಗಳು ಉದುರಿ ಕರಗಬೇಕು. ಎಲೆಗಳು ಉದುರಬೇಕು ಎಂದರೆ ರೈತರ ಜಮೀನಿನಲ್ಲಿ ಮರಗಳಿರಬೇಕು. ಅದಕ್ಕೆ ಮರ ಕೃಷಿ ಮಾಡಬೇಕು ಎನ್ನುತ್ತ, ಕಾವೇರಿ ಕೂಗು ಅಭಿಯಾನದ ಮಹತ್ವವನ್ನು ಸದ್ಗುರು ವಿವರಿಸಿದರು.
ಬಯಲು ಜಮೀನಿನಲ್ಲಿ ಬೆಳೆದದ್ದಕ್ಕಿಂತಲೂ, ಮರದ ನಡುವೆ ಜಮೀನಿನಲ್ಲಿ ಬೆಳೆದ ಅರಿಶಿಣ ಉತ್ತಮ ಗುಣಮಟ್ಟ ಹೊಂದಿರುತ್ತದೆ, ಹೆಚ್ಚು ಬೆಲೆಗೆ ಮಾರಾಟ ಆಗುತ್ತದೆ ಎಂಬುದು ರೈತರಿಗೆ ತಿಳಿದೇ ಇಲ್ಲ. ಈ ಎಲ್ಲ ವಿಚಾರವನ್ನೂ ಬೆಂಗಳೂರಿನಲ್ಲಿ ಭಾನುವಾರ ನಡೆದ ವಿಶ್ವ ಅರಣ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತಿಳಿಸಿದರು.
ಪಾರ್ಟಿ-ಸಮಾರಂಭ ಅಂತ ಕರೊನಾ ರಿಯಾಯಿತಿ ನೀಡಲ್ಲ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಎಚ್ಚರಿಕೆ

‘ಧರ್ಮ’ದ ಮಾತಿಗೆ ಟ್ರೋಲ್ ಆದ ಪ್ರಿಯಾಂಕಾ ಚೋಪ್ರಾ; ತಂದೆ ಮಸೀದಿಯಲ್ಲಿ ಹಾಡುತ್ತಿದ್ದರು ಎಂದಿದ್ದಕ್ಕೆ ಕಾಲೆಳೆದ ಟ್ವಿಟ್ಟಿಗರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 + 10 =
Remember me
