
ರಾಮನಗರ: ಬಲೂನ್ ಆಸೆ ಆಯ್ತು, ಅಮ್ಮಾ ನಂಗೆ ಅದು ಬೇಕು ಎನ್ನುವ ಹಠವನ್ನು ಮಾಡಿತು, ಮಗು ಹಠ ಮಾಡುತ್ತಿದೆಯಲ್ಲಾ ಅಂತಾ ಅಮ್ಮ ದುಡ್ಡು ಕೊಟ್ಟೂ ಕಳುಹಿಸಿದ್ರು, ಆದರೆ ಅಂಗಡಿಗೆ ಹೋದ ಮಗು ಮಾತ್ರ ವಾಪಾಸ್ ಬರಲೇ ಇಲ್ಲ.ಹೌದು, ಇಂತಹ ದುಃಖಕರವಾದ ಘಟನೆಯೊಂದು ರಾಮನಗರದಲ್ಲಿ ನಡೆದಿದೆ. ಮನೆಯಿಂದ ಹೊರಗೆ ಹೋದ ಮಗು ಬಾರದೇ ಇರುವುದರಿಂದ ಕಂಗಾಲಾಗಿರುವ ಪಾಲಕರು, ಮಗುವಿಗಾಗಿ ಹುಡುಕಾಟ ನಡೆಸಿ ನೊಂದು ಹೋಗಿದ್ದಾರೆ.
ಏನಿದು ಘಟನೆ:ರಾಮನಗರದಮೆಹಬೂಬ್ನಗರದಸುಮೇರ್ಖಾನ್ಹಾಗೂಅಲ್ಮಜ್ಬೇಗಂಅವರ4ವರ್ಷದಸಾಕುಮಗದಯಾನ್ಖಾನ್ಕಾಣೆಯಾದವನು. ಕಳೆದಸೋಮವಾರ (ಸೆ.14)ರಾತ್ರಿ9ಗಂಟೆಸುಮಾರಿಗೆಬಾಲಕಆಟವಾಡಿಕೊಂಡುಮನೆಯಿಂದಹೊರಬಂದಿದ್ದಾನೆ.ಹೀಗೆಮನೆಯಿಂದಹೊರಬಂದಬಾಲಕನಿಗೆಮನೆಯಮುಂದೆಇದ್ದಅಂಗಡಯಲ್ಲಿನಬಾಲೂನಿನಮೇಲೆಆಸೆಯಾಗಿದೆ.ಇತ್ತಮನೆಒಳಗೆಹೋಗಿಅಮ್ಮನಿಂದ೫ರೂಪಡೆದುಅಂಗಡಿಗೆಹೋಗಿದ್ದಾನೆ.ಅಂಗಡಿಗೆಬಂದಬಾಲಕಹಣಕೊಟ್ಟುಬಲೂನ್ಪಡೆದುಅಂಗಡಿಯಿಂದಹಿಂತಿರುಗಿದೆ‌ಆದ್ರೆಆಬಾಲಕಮನೆಸೇರದೆಸೋಮವಾರರಾತ್ರಿಯಿಂದಕಾಣೆಯಾಗಿದೆ.ಈಸಂಬಂಧಮಗುವಿನಪೋಷಕರುರಾಮನಗರಪುರ ನಗರಪೊಲೀಸ್ಠಾಣೆಯಲ್ಲಿದೂರುಕೂಡದಾಖಲುಮಾಡಿದ್ದಾರೆ.
ಇದನ್ನೂ ಓದಿ:ಸಿಸಿಬಿ ಪೊಲೀಸರ ಮೊಬೈಲ್​ನಿಂದಲೇ ಡ್ರಗ್ಸ್​ ಪೆಡ್ಲರ್ ವೈಭವ್​ ಕಾಲ್​ ಮಾಡಿದ್ದು ಆ ಹೆಣ್ಣಿಗೆ…
ಸುಮೇರ್ಖಾನ್ಹಾಗೂಅಲ್ಮಜ್ಬೇಗಂದಂಪತಿಗೆಮಕ್ಕಳಾಗಿರಲಿಲ್ಲಹಾಗಾಗಿಅಲ್ಮಜ್ಬೇಗಂಅವರಸಹೋದರಸಂಶೀರ್ಖಾನ್ಅವರಮಗುವನ್ನದತ್ತುಪಡೆದುಇವರೆಲಾಲನೆಪಾಲನೆಮಾಡುತ್ತಿದ್ರು.ಆದರೆ ಇದೀಗಆಬಾಲಕಕಾಣೆಯಾಗಿದ್ದಾನೆಇದುಪೋಷಕರಿಗೆಅತಿದುಃಖತರಿಸಿದೆ‌.ತಮ್ಮಮಗನನ್ನಕಾಣದೆತಾಯಿಅಲ್ಮಜ್ಬೇಗಂಕುಗ್ಗಿಹೋಗಿದ್ದಾರೆ.ತಮ್ಮಮಗನಸುಳಿವುಹಾಗೂಹುಡುಕಿಕೊಟ್ಟವರಿಗೆ1ಲಕ್ಷನಗದು ಬಹುಮಾನರೂಪದಲ್ಲಿನೀಡಲಾಗುವುದುಎಂದುಹೇಳುತ್ತಿದ್ದಾರೆ.
ಇದನ್ನೂ ಓದಿ:ಕೆಂಪಿರುವೆ-ಚಿಟ್ಟೆಹುಳು ಸಹಬಾಳ್ವೆ!, ಉಡುಪಿಯಲ್ಲಿ ಪ್ರಕೃತಿ ವಿಸ್ಮಯ ಗುರುತಿಸಿದ ಚಿಟ್ಟೆ ಅಧ್ಯಯನಕಾರರು
ಬಹಳವರ್ಷಗಳಿಂದಮಕ್ಕಳಿಲ್ಲದೆಕೊರುಗುತ್ತಿದ್ದದಂಪತಿಗೆಈಬಾಲಕ ನಗುವನ್ನು ತಂದು ನೋವು ಮರೆಸಿದ್ದ, ಇದೀಗ ಇದ್ದಕ್ಕಿದ್ದಂತೆ ನಾಪತ್ತೆ ಆಗಿರುವುದು ಪಾಲಕರಲ್ಲಿ ನೋವು ತರಿಸಿದ್ದರೆ, ಹಲವಾರು ಅನುಮಾನಗಳೊಡನೆ ಪೊಲೀಸರು ಮಗುವಿಗಾಗಿ ಹುಡುಕಾಟವನ್ನು ತೀವ್ರಗೊಳಿಸಿದ್ದಾರೆ.
ಭೀಕರ ರಸ್ತೆ ಅಪಘಾತ: ಟ್ರ್ಯಾಕ್ಟರ್ ಮತ್ತು 108 ಆಂಬುಲೆನ್ಸ್ ಪರಸ್ಪರ ಡಿಕ್ಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
