ನವದೆಹಲಿ:ಕೇಂದ್ರ ಬಜೆಟ್​ ಈ ಬಾರಿ ಸಂಪೂರ್ಣವಾಗಿ ಪೇಪರ್​ಲೆಸ್​ ಆಗಿದ್ದು ಈಗ ಟೆಕ್ನಾಲಜಿ ಮೇಲೆ ಸರ್ಕಾರ ಹೆಚ್ಚಿನ ಗಮನ ಹರಿಸಲು ಶುರು ಮಾಡಿದೆ. 5ಜಿ ನೆಟ್ವರ್ಕ್​ ಬಂದ ಮೇಲಂತೂ ಇದನ್ನು ಬಳಸಲು ಸರ್ಕಾರ ತುಂಬಾ ಉತ್ಸುಕವಾಗಿದೆ.
ಈಗಾಗಲೇ ದೇಶಾದ್ಯಂತ ಒಂದಷ್ಟು ಪ್ರಮುಖ ನಗರಗಳಲ್ಲಿ 5ಜಿಯನ್ನು ಶುರು ಮಾಡಲಾಗಿದೆ. ಈಗ ಈ ಟೆಕ್ನಾಲಜಿಯನ್ನು ಇನ್ನಷ್ಟು ಉನ್ನತೀಕರಿಸಲು 5ಜಿಯ ವೇಗದಲ್ಲೇ ಕಾರ್ಯನಿರ್ವಹಿಸಲು ಸಶಕ್ತ ಆ್ಯಪ್​ಗಳ ಅಭಿವೃದ್ಧಿಗೆ ಸರ್ಕಾರ ಪ್ರೋತ್ಸಾಹ ನೀಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಒಟ್ಟು 100 ಲ್ಯಾಬ್​ಗಳನ್ನು ಅಭಿವೃದ್ಧಿಪಡಿಸಲಿದೆ.
ಇವುಗಳನ್ನು ದೇಶದ ಪ್ರಮುಖ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸ್ಥಾಪಿಸಲಾಗುತ್ತದೆ. ಇದರಿಂದಾಗಿ ಸ್ಮಾರ್ಟ್​ ಕ್ಲಾಸ್​ರೂಮ್​, ಪರಿಸಿಶನ್​ ಫ್ರೇಮಿಂಗ್​, ಟ್ರಾನ್ಸ್​ಪೋರ್ಟ್​ ಸಿಸ್ಟಮ್​ ಮುಂತಾದವುಗಳನ್ನು ಅಭಿವೃದ್ಧಿಪಡಸಿಸಲು ಉದ್ದೇಶಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
